` ಕಿಚ್ಚನ ಸೆಟ್ಟಲ್ಲಿ ನಟಸಾರ್ವಭೌಮ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
puneeth visits kotigobba 3 set
Sudeep, Puneeth at Kotigobba 3

ಪೈಲ್ವಾನ್ ಚಿತ್ರ ಮುಗಿಸಿ, ಬೆವರು ಒಣಗುವ ಮುನ್ನವೇ ಕಿಚ್ಚ ಸುದೀಪ್ ಕೋಟಿಗೊಬ್ಬ 3 ಸೆಟ್‍ನಲ್ಲಿ ಬ್ಯುಸಿಯಾಗಿಬಿಟ್ಟಿದ್ದಾರೆ. ಶಿವಕಾರ್ತಿಕ್ ನಿರ್ದೇಶನದ ಚಿತ್ರದಲ್ಲಿ ಬಿಡುವಿಲ್ಲದಂತೆ ತೊಡಗಿಸಿಕೊಂಡಿದ್ದಾರೆ ಸುದೀಪ್. 2ನೇ ಹಂತದ ಚಿತ್ರೀಕರಣ ನಡೆಯುತ್ತಿದ್ದ ಚಿತ್ರದ ಸೆಟ್‍ಗೆ ದಿಢೀರನೆ ವಿಸಿಟ್ ಕೊಟ್ಟಿರುವುದು ಪುನೀತ್ ರಾಜ್‍ಕುಮಾರ್.

ಕೋಟಿಗೊಬ್ಬ 3 ಚಿತ್ರದ ಸೆಟ್‍ನಲ್ಲಿ ಪುನೀತ್ ಮತ್ತು ಸುದೀಪ್ ಸುಮಾರು ಹೊತ್ತು ಮಾತುಕತೆ ನಡೆಸಿದ್ದಾರೆ. ಚಿತ್ರದ ಬಗ್ಗೆ ಪುನೀತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೂರಪ್ಪ ಬಾಬು ನಿರ್ಮಾಣದ ಚಿತ್ರಕ್ಕೆ ಬೆಂಗಳೂರು ಮೆಟ್ರೋ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ.k