ಮಿಸ್ಸಿಂಗ್ ಬಾಯ್ ಚಿತ್ರ ರಿಲೀಸ್‍ಗೆ ರೆಡಿಯಾಗಿದೆ. ಚಿತ್ರದಲ್ಲಿರೋದು ಜೋನಾಥನ್ ಎಂಬ ತಂದೆ-ತಾಯಿಯನ್ನು ಹುಡುಕಿಕೊಂಡು ಬರುವ ಹುಡುಗನ ಕಥೆ. ಅದು ರಿಯಲ್ ಸ್ಟೋರಿ. ಹಾಗಾದರೆ, ಚಿತ್ರದಲ್ಲಿ ಯಾರ ಯಾರ ಪಾತ್ರ ಏನೇನು..? ಇಲ್ಲಿದೆ ನೋಡಿ ಡೀಟೈಲ್ಸ್.
ಗುರುನಂದನ್ - ಜೋನಾಥನ್, ಹೆತ್ತವರನ್ನು ಹುಡುಕುವ ನಾಯಕ
ರಂಗಾಯಣ ರಘು - ಲವಕುಮಾರ್, ಸಹಾಯ ಮಾಡುವ ಪೊಲೀಸ್ ಅಧಿಕಾರಿ
ಅರ್ಚನಾ ಜಯಕೃಷ್ಣನ್ - ಜೋನಾಥನ್‍ಗೆ ಸಹಾಯ ಮಾಡುವ ಯೂರೋಪಿಯನ್ ಪತ್ರಕರ್ತೆ
ರವಿಶಂಕರ್ - ನಾಯಕ ಜೋನಾಥನ್ ಕ್ಯಾಬ್ ಡ್ರೈವರ್
ಭಾಗೀರಥಿ ಕದಂ, ಶೋಭರಾಜ್ - ರಿಯಲ್ ಹೆತ್ತವರು
ಜೈಜಗದೀಶ್, ವಿಜಯಲಕ್ಷ್ಮಿ ಸಿಂಗ್ - ಜೋನಾಥನ್‍ನನ್ನು ದತ್ತು ಪಡೆದು ಸಾಕಿದವರು
ರಘುರಾಮ್ ನಿರ್ದೇಶನದ ಚಿತ್ರಕ್ಕೆ ಹರಿಕೃಷ್ಣ ಸಂಗೀತವಿದೆ. ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ.