` ರಾಗಿಣಿ ಪ್ರಜ್ವಲ್ ದೇವರಾಜ್ ಚಿತ್ರದ ಹೆಸರು law - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
prk productions next movie name is law
Ragini, Prajwal Devaraj, Puneeth Rajkumar

ದೇವರಾಜ್ ಅವರ ಸೊಸೆ, ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಚಂದ್ರನ್, ಪುನೀತ್ ಬ್ಯಾನರ್ ಚಿತ್ರದಲ್ಲಿ ನಟಿಸುತ್ತಿರುವುದು ಭಾರಿ ಸುದ್ದಿಯಾಗಿತ್ತು. ವಿಶೇಷವೆಂದರೆ, ರಘು ಸಮರ್ಥ ನಿರ್ದೇಶನದ ಚಿತ್ರದ ಚಿತ್ರೀಕರಣವೇ ಮುಗಿದು ಹೋಗಿದೆ. ಚಿತ್ರದ ಟೈಟಲ್ ಈಗಷ್ಟೇ ಹೊರಬಿದ್ದಿದೆ. ಹೆಸರು ಲಾ.

ಲಾ ಎಂದರೆ ಕಾನೂನು. ರಾಗಿಣಿ ಚಿತ್ರದಲ್ಲಿ ಲಾಯರ್ ಆಗಿ ನಟಿಸಿದ್ದಾರೆ. ಚಿತ್ರದ ಪ್ರತಿ ದೃಶ್ಯವನ್ನೂ ಅವರು ತುಂಬಾ ಚೆನ್ನಾಗಿ ಮಾಡಿದ್ದಾರೆ. ಅವರು ಪ್ರತಿದಿನ ಸೆಟ್‍ಗೆ ಬರುವ ಮುನ್ನ ಸಂಪೂರ್ಣ ಸಿದ್ಧರಾಗಿ ಬರುತ್ತಿದ್ದರು ಎಂದಿದ್ದಾರೆ ರಘು ಸಮರ್ಥ.

ಜಾಹೀರಾತುಗಳಲ್ಲಿ ನಟಿಸಿದ್ದ, ಮಾಡೆಲಿಂಗ್ ಮಾಡಿರುವ, ನೃತ್ಯ ಕಲಾವಿದೆಯೂ ಆಗಿರುವ ರಾಗಿಣಿ ಚಂದ್ರನ್, ಸಿನಿಮಾ ಮಾತ್ರ ಹೊಸದು.

Ayushmanbhava Movie Gallery

Damayanthi Audio and Trailer Launch Gallery