` ಜಗ್ಗೇಶ್ ಹುಟ್ಟುಹಬ್ಬಕ್ಕೆ ಪದ್ಮಿನಿ ಪ್ರೀಮಿಯರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
premiere padmini teaser released for jaggesh's birthday
Premiere Padmini

ಜಗ್ಗೇಶ್ ಹುಟ್ಟುಹಬ್ಬದ ದಿನಕ್ಕೆ ಪ್ರೀಮಿಯರ್ ಪದ್ಮಿನಿ ಚಿತ್ರತಂಡ ವಿಶೇಷ ಗಿಫ್ಟ್ ನೀಡಿದೆ. ವಿಶೇಷ ಟೀಸರ್‍ನ್ನು ಜಗ್ಗೇಶ್ ಅವರಿಗೆ ಶುಭ ಹಾರೈಸಿಯೇ ಬಿಡುಗಡೆ ಮಾಡಿ ಜಗ್ಗೇಶ್ ಖುಷಿ ಹೆಚ್ಚಿಸಿದೆ.

ಶ್ರುತಿ ನಾಯ್ಡು ಇದೇ ಮೊದಲ ಬಾರಿಗೆ ಮಾಡುತ್ತಿರುವ ಸಿನಿಮಾದಲ್ಲಿ, ವಿಚ್ಛೇದಿತ ದಂಪತಿಯ ನಂಬಿಕೆಗಳ ಕಥೆಯಿದೆ. ಸುಧಾರಾಣಿ, ಮಧುಬಾಲಾ ಜೊತೆ ಜಗ್ಗೇಶ್ ನಟಿಸಿರುವ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ರಮೇಶ್ ಇಂದಿರಾ. ಚಿತ್ರೀಕರಣ ಮುಗಿಸಿರುವ ತೆರೆಗೆ ಬರಲು ಸಿದ್ಧವಾಗುತ್ತಿದೆ.

Matthe Udbhava Trailer Launch Gallery

Maya Bazaar Pressmeet Gallery