` ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಲಿಪ್ ಲಾಕ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
rashika lip locks with vijay devarakonda
Dear Comrade Movie Image

ಸೌಥ್ ಇಂಡಿಯಾ ಕ್ರಷ್ ಆಗಿರುವ ರಶ್ಮಿಕಾ ಮಂದಣ್ಣ, ಮತ್ತೊಮ್ಮೆ ಲಿಪ್ ಲಾಕ್ ಮಾಡಿದ್ದಾರೆ. ಒನ್ಸ್ ಎಗೇಯ್ನ್ ವಿಜಯ್ ದೇವರಕೊಂಡ ಅವರ ಜೊತೆ. ಮತ್ತೊಮ್ಮೆ ತೆಲುಗು ಚಿತ್ರದಲ್ಲೇ. ತೆಲುಗಿನಲ್ಲಿ ಡಿಯರ್ ಕಾಮ್ರೇಡ್ ಎಂಬ ಚಿತ್ರಕ್ಕೆ ರಶ್ಮಿಕಾ-ವಿಜಯ್ ದೇವರಕೊಂಡ ಮತ್ತೊಮ್ಮೆ ಜೋಡಿಯಾಗಿದ್ದಾರೆ. ಮಳೆಯಲ್ಲಿ ನೆನೆಯುವ ದೃಶ್ಯದಲ್ಲಿ ರಶ್ಮಿಕಾ, ವಿಜಯ್ ದೇವರಕೊಂಡ ಜೊತೆ ಲಿಪ್‍ಲಾಕ್ ಮಾಡಿದ್ದಾರೆ.

ಈ ಹಿಂದೆ ಗೀತಗೋವಿಂದಂ ಚಿತ್ರದಲ್ಲಿಯೂ ತುಟಿಗೆ ತುಟಿ ಬೆಸೆಯುವ ದೃಶ್ಯವಿತ್ತು. ಬಿಡುಗಡೆಗೆ ಮೊದಲೇ ಆ ದೃಶ್ಯ ಲೀಕ್ ಆಗಿತ್ತು. ನಂತರ ರಿಲೀಸ್ ಆದ ಕೆಲ ದಿನಗಳ ನಂತರ ಆ ದೃಶ್ಯವನ್ನು ಚಿತ್ರದಿಂದ ರಿಮೂವ್ ಮಾಡಲಾಗಿತ್ತು. ಅಫ್‍ಕೋರ್ಸ್.. ಆ ದೃಶ್ಯ ಈಗಲೂ ಆನ್‍ಲೈನ್‍ನಲ್ಲಿ ಸಿಗುತ್ತೆ.ಈಗ ಮತ್ತೊಮ್ಮೆ ಲಿಪ್ ಲಾಕ್ ಮಾಡಿದ್ದಾರೆ ರಶ್ಮಿಕಾ. 

I Love You Movie Gallery

Rightbanner02_butterfly_inside

Paddehuli Movie Gallery