` ಅಪ್ಪುಗೆ ಸಿಕ್ಕ ಅತಿದೊಡ್ಡ ಗಿಫ್ಟ್ ಯಾವುದು..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
puneeth 's most valuable gifts
Puneeth Rajkuamar

ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡ ಪುನೀತ್ ಅವರಿಗೆ ಈ ಹುಟ್ಟುಹಬ್ಬಕ್ಕೂ ಮರೆಯಲಾಗದ ಗಿಫ್ಟುಗಳು ಸಿಕ್ಕಿವೆ. ಪುನೀತ್‍ಗೆ ಸಿಕ್ಕ ಅತಿದೊಡ್ಡ ಕಾಣಿಕೆಗಳೇನು ಗೊತ್ತೇ..

ಅಪ್ಪು ಚಿಕ್ಕವರಾಗಿದ್ದಾಗ ಅಮ್ಮ ಮನೆಯಲ್ಲಿ ಸೆಲಬ್ರೇಟ್ ಮಾಡ್ತಿದ್ರು. ಅಪ್ಪಾಜಿ ಮನೆಯಲ್ಲಿದ್ರೆ, ಅದೇ ದೊಡ್ಡ ಗಿಫ್ಟ್. ನನಗೆ 18 ತುಂಬಿದಾಗ ಅಪ್ಪ ಒಂದು ಕಾರ್ ಗಿಫ್ಟ್ ಕೊಟ್ರು. ಅದನ್ನು ನಾನು ಮರೆಯೋಕಾಗಲ್ಲ. ಇನ್ನು ನನಗೆ ನನ್ನ ಪತ್ನಿಯೇ ಅತಿದೊಡ್ಡ ಕಾಣಿಕೆ ಎಂದಿದ್ದಾರೆ ಪುನೀತ್.

ಇದನ್ನೂ ಮೀರಿ ಅಭಿಮಾನಿಗಳು ಅಪ್ಪು ಹುಟ್ಟುಹಬ್ಬದ ದಿನ ಬೇಸಗೆಯಲ್ಲಿ ಹಕ್ಕಿಪಕ್ಷಿಗಳಿಗೆ ನೀರಿಡುತ್ತೇವೆ ಎಂದು ನಿರ್ಧರಿಸಿದ್ದು, ಅಪ್ಪು ಮನವಿ ಮಾಡಿದಂತೆಯೇ.. ಕೇಕ್, ಹಾರಗಳನ್ನು ಬಿಟ್ಟು ಸರಳವಾಗಿ ಮನೆಗೆ ಬಂದು ಶುಭ ಹಾರೈಸಿದ್ದು ಪುನೀತ್‍ಗೆ ಖುಷಿಕೊಟ್ಟಿವೆ.

ಇದೆಲ್ಲದರ ನಡುವೆ ಯುವರತ್ನ ಮತ್ತು ಜೇಮ್ಸ್ ಚಿತ್ರದ ಪೋಸ್ಟರ್ ರಿಲೀಸ್ ಆಗಿವೆ. ನಟಸಾರ್ವಭೌಮನಿಗಾಗಿ ಪವನ್ ಒಡೆಯರ್ ಬರೆದ ಹಾಡು ಮೋಡಿ ಮಾಡಿದೆ.

I Love You Movie Gallery

Rightbanner02_butterfly_inside

Paddehuli Movie Gallery