` ಲಂಡನ್ ಲಂಬೋದರನಿಗೆ ರಿಷಬ್ ಶೆಟ್ಟಿ ಪವರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
londonalli lambodara gets rishab's power
Londonalli Lambodara

ತೆರೆಗೆ ಬರಲು ಸಿದ್ಧವಾಗಿರುವ ಲಂಡನ್‍ನಲ್ಲಿ ಲಂಬೋದರ ಚಿತ್ರಕ್ಕೆ ರಿಷಬ್ ಶೆಟ್ಟಿ ಬಲ ಸಿಕ್ಕಿದೆ. ಚಿತ್ರವನ್ನು ರಿಷಬ್ ಶೆಟ್ಟಿಯವರೇ ರಿಲೀಸ್ ಮಾಡುತ್ತಿದ್ದಾರೆ. ಬಿಗ್‍ಬಾಸ್ ಖ್ಯಾತಿಯ ಶೃತಿ ಪ್ರಕಾಶ್ ನಾಯಕಿಯಾಗಿ ನಟಿಸಿರುವ ಸಿನಿಮಾ ಲಂಡನ್‍ನಲ್ಲಿ ಲಂಬೋದರ್. ಸಂತೋಷ್ ಎಂಬ ಯುವಪ್ರತಿಭೆ ನಾಯಕನಾಗಿ ನಟಿಸಿರುವ ಮೊದಲ ಚಿತ್ರ. ದೊಡ್ಡ ಲಕ್ ಎದುರು ನೋಡುತ್ತಿರುವ ಚಿತ್ರ ತಂಡಕ್ಕೆ ಲಕ್ಕಿ ಸ್ಟಾರ್ ರಿಷಬ್ ಶೆಟ್ಟಿ ಸಪೋರ್ಟು ಸಿಕ್ಕಿರುವುದೇ ಖುಷಿ.

ರಾಜ್ ಸೂರ್ಯ ನಿರ್ದೇಶನದ ಮೊದಲ ಚಿತ್ರ ಲಂಡನ್‍ನಲ್ಲಿ ಲಂಬೋದರ ಚಿತ್ರ, ವಿದೇಶಿ ವ್ಯಾಮೋಹದ ಕಥೆಯನ್ನೊಳಗೊಂಡಿದೆ. ಚಿತ್ರದ ಟ್ರೇಲರ್ ಮಾರ್ಚ್ 18ರಂದು ರಿಲೀಸ್ ಆಗುತ್ತಿದೆ.

I Love You Movie Gallery

Rightbanner02_butterfly_inside

Paddehuli Movie Gallery