` ನನಗಾಗಿ ಅಲ್ಲ, ಕಥೆಗಾಗಿ ಕವಚ ನೋಡಿ - ಶಿವರಾಜ್ ಕುಮಾರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
watch kavacha not for me says shivarajkumar
Kavacha

ಕವಚ, ಬಹುದಿನಗಳ ತೂಗುಯ್ಯಾಲೆಯ ಬಳಿಕ ತೆರೆಗೆ ಬರುತ್ತಿರುವ ಸಿನಿಮಾ. ಸುದೀರ್ಘ ವಿರಾಮದ ನಂತರ ಶಿವಣ್ಣ ನಟಿಸಿರುವ ರೀಮೇಕ್ ಸಿನಿಮಾ. ಡಿಸೆಂಬರ್‍ನಲ್ಲಿಯೇ ತೆರೆಗೆ ಬರಬೇಕಿದ್ದ ಕವಚ, ಏಪ್ರಿಲ್‍ಗೆ ಬರುತ್ತಿದೆ. ಕವಚ ಚಿತ್ರದಲ್ಲಿ ಶಿವಣ್ಣ, ಇದೇ ಮೊದಲ ಬಾರಿಗೆ ಅಂಧನಾಗಿ ನಟಿಸಿದ್ದಾರೆ.

ಇದು ಬೇರೆಯೇ ಜಾನರ್‍ನ ಸಿನಿಮಾ. ಒಳ್ಳೆಯ ಕಥೆ. ನೀವು ಇಲ್ಲಿ ರೆಗ್ಯುಲರ್ ಶಿವರಾಜ್ ಕುಮಾರ್ ನೋಡಲೆಂದು ಬಂದರೆ ಸಿಕ್ಕೋದಿಲ್ಲ. ಈ ಸಿನಿಮಾವನ್ನು ನನಗಾಗಿ ಅಲ್ಲ, ಕಥೆಗಾಗಿ ನೋಡಬೇಕು ಎಂದಿದ್ದಾರೆ ಶಿವಣ್ಣ.

ಜಿವಿಆರ್ ವಾಸು ನಿರ್ದೇಶನದ ಕವಚ, ಮಲಯಾಳಂನ ಒಪ್ಪಂ ಚಿತ್ರದ ರೀಮೇಕ್. ಒಂದೊಳ್ಳೆಯ ಕಥೆ ಕನ್ನಡಿಗರಿಗೆ ಮಿಸ್ ಆಗಬಾರದು ಎಂಬ ಕಾರಣಕ್ಕೆ ಈ ಚಿತ್ರ ಒಪ್ಪಿಕೊಂಡೆ ಎಂದಿರುವ ಶಿವಣ್ಣ, ರೀಮೇಕ್ ಒಪ್ಪಿಕೊಂಡಿದ್ದಕ್ಕೆ ಕಾರಣವನ್ನೂ ಕೊಟ್ಟಿದ್ದಾರೆ.

#

Adi Lakshmi Purana Movie Gallery

Rightbanner02_butterfly_inside

Yaana Movie Gallery