` ಬಟರ್ ಫ್ಲೈ ಚಿತ್ರಕ್ಕೆ ಅಮಿತಾಬ್ ಬಚ್ಚನ್ ವಾಯ್ಸ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
butterfly parul gets bachchan's power
Amitab Bachchan, Parul Yadav

ಪಾರೂಲ್ ಯಾದವ್ ಅಭಿನಯದ, ರಮೇಶ್ ಅರವಿಂದ್ ನಿರ್ದೇಶನದ ಸಿನಿಮಾ ಬಟರ್ ಫ್ಲೈ. ರಿಲೀಸ್‍ಗೆ ರೆಡಿಯಾಗಿರುವ ಈ ಸಿನಿಮಾಗೆ ಈಗ ಬಾಲಿವುಡ್ ಸೂಪರ್ ಸ್ಟಾರ್ ಸಪೋರ್ಟು ಸಿಕ್ಕಿದೆ.

ಬಟರ್ ಫ್ಲೈ ಚಿತ್ರದ ಕ್ಲಬ್ ಸಾಂಗ್‍ನ್ನು ಅಮಿತಾಬ್ ಹಾಡಿದ್ದಾರೆ. ಈ ಹಾಡಿಗೆ ಸಾಹಿತ್ಯ ಬರೆದಿರುವುದು ರಂಗಭೂಮಿ ದಿಗ್ಗಜ ಮಾಸ್ಟರ್ ಹಿರಣ್ಣಯ್ಯ. ಅಮಿತಾಬ್ ಹಾಡಿರುವ ಈ ಹಾಡನ್ನು ಪ್ಯಾರಿಸ್‍ನಲ್ಲಿ ಚಿತ್ರೀಕರಿಸಲಾಗಿದೆ. 

ಈ ಹಿಂದೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಅಮೃತಧಾರೆ ಚಿತ್ರದಲ್ಲಿ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಮಿತಾಬ್, ಈ ಬಾರಿ ಮತ್ತೊಮ್ಮೆ ಗಾಯಕರಾಗಿ ಬಂದಿದ್ದಾರೆ.