` ಮೇಘನಾ ಕಣ್ಣೀರ್ ಹಾಕ್ತಿದ್ರೆ ಕವಿರಾಜ್ ನಗೋದಾ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
meghana goenkar in tears while dubbing
Meghana Goenkar

ಮೇಘನಾ ಗಾಂವ್ಕರ್.. ಅದೇ ಚಾರ್‍ಮಿನಾರ್ ಚೆಲುವೆ.. ಗಳಗಳಾಂತಾ ಅಳ್ತಿದ್ದಾರೆ. ಕಣ್ಣಲ್ಲಿ ಧಾರಾಕಾರ ನೀರು.. ಅಲ್ಲಿ ಅವರು ಗೊಳೋ ಅಂತಿದ್ರೆ, ಇಲ್ಲಿ ನಿರ್ದೇಶಕ ಕವಿರಾಜ್ ನಗ್ತಾ ಇದ್ದಾರೆ. 

ಮೇಘನಾ ಗಾಂವ್ಕರ್ ಗೊಳೋ ಎಂದು ಅತ್ತಿರೋದು ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರದ ಡಬ್ಬಿಂಗ್‍ನಲ್ಲಿ. ಜಗ್ಗೇಶ್ ಎದುರು ತಪ್ಪಾಯ್ತು ಎಂದು ಹೇಳಿಕೊಂಡು ಕಣ್ಣೀರು ಹಾಕುವ ವೇಳೆ. ಅಳುವ ದೃಶ್ಯದ ಡಬ್ಬಿಂಗ್‍ಗಾಗಿ ಮೇಘನಾ ಸ್ವತಃ ಕಣ್ಣೀರಿಟ್ಟಿದ್ದರೆ, ಅದನ್ನ ವಿಡಿಯೋ ಮಾಡಿಕೊಂಡು ನಕ್ಕಿದ್ದಾರೆ ನಿರ್ದೇಶಕ ಕವಿರಾಜ್. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery