` ಅಪ್ಪುಗೆ ರಾಮ್-ಲಕ್ಷ್ಮಣ್ ಪವರ್ - chitraloka.com | Kannada Movie News, Reviews | Image

User Rating: 1 / 5

Star activeStar inactiveStar inactiveStar inactiveStar inactive
 
yuvaratna gets ram lakshman's boost
yuvaratna

ತೆಲುಗು, ತಮಿಳು ಚಿತ್ರರಂಗದ ಸ್ಟಾರ್ ಸ್ಟಂಟ್ ಮಾಸ್ಟರ್‍ಗಳು ಪವರ್ ಸ್ಟಾರ್ ಚಿತ್ರಕ್ಕೆ ಸ್ಟಂಟ್ ಮಾಸ್ಟರ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಪುನೀತ್ ಅವರ ಯುವರತ್ನ ಚಿತ್ರಕ್ಕೆ ರಾಮ್-ಲಕ್ಷ್ಮಣ್ ಸ್ಟಂಟ್ ಮಾಸ್ಟರ್ಸ್ ಆಗಿ ಬರುತ್ತಿದ್ದಾರೆ. 

ಯುವರತ್ನ ಚಿತ್ರದಲ್ಲಿನ ಸಾಹಸ ದೃಶ್ಯಗಳನ್ನು ಕಳೆಗಟ್ಟಿಸೋದು ಅವರೇ. ಇದಕ್ಕೂ ಮೊದಲು ಸೀತಾರಾಮ ಕಲ್ಯಾಣ ಚಿತ್ರಕ್ಕೆ ಸ್ಟಂಟ್ ಮಾಸ್ಟರ್ ಆಗಿದ್ದ ಜೋಡಿ, ಈಗ ಸ್ಟಾರ್ ಚಿತ್ರಕ್ಕೆ ಎಂಟ್ರಿ ಕೊಟ್ಟಿದೆ. 

ಸಂತೋಷ್ ಆನಂದರಾಮ್ ನಿರ್ದೇಶನದ, ವಿಜಯ್ ಕಿರಗಂದೂರು ನಿರ್ಮಾಣದ ಸಿನಿಮಾ, ಶೂಟಿಂಗ್ ಹಂತದಲ್ಲೇ ಭರ್ಜರಿ ಹವಾ ಸೃಷ್ಟಿಸಿರುವ ಸಿನಿಮಾ. 

Geetha Movie Gallery

Prarambha Teaserpra Launch Gallery