Print 
arya, sayyesha,

User Rating: 0 / 5

Star inactiveStar inactiveStar inactiveStar inactiveStar inactive
 
yuvaratna heroine sayyesha ties knot with arya
Arya weds Sayyesha

ಸಯ್ಯೇಶಾ ಸೈಗಲ್. ಪುನೀತ್ ರಾಜ್‍ಕುಮಾರ್ ಜೊತೆ ಯುವರತ್ನ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಕಲಾವಿದೆ. ಯುವರತ್ನ ಶೂಟಿಂಗ್ ಟೀಂ ಸೇರಿಕೊಳ್ಳೋ ಮೊದಲೇ ಮದುವೆಯನ್ನೂ ಮುಗಿಸಿಕೊಂಡಿದ್ದಾರೆ.

ಅಫ್‍ಕೋರ್ಸ್, ಕೆಲವು ತಿಂಗಳ ಹಿಂದೆಯೇ ಸಯ್ಯೇಶಾ ಮದುವೆ ತಮಿಳು ಸ್ಟಾರ್ ನಟ ಆರ್ಯ ಜೊತೆ ಫಿಕ್ಸ್ ಆಗಿತ್ತು. ಈಗ ಮದುವೆ ಮುಗಿದಿದೆ.