` ಮನೆಯ ಮಹಾರಾಣಿಗೆ ಅಪ್ಪು ಕೊಟ್ಟರು ಲ್ಯಾಂಬೋರ್ಗಿನಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
[uneeth gifts lamorghini to his wife ashwini
Puneeth Gifts Lamborghini To Ashwini Puneethrajkumar

ಪುನೀತ್ ರಾಜ್‍ಕುಮಾರ್ ಮನೆಗೆ ಅವರೇ ಮಹಾರಾಣಿ. ಹೆಸರು ಅಶ್ವಿನಿ. ಆ ಮಹಾರಾಣಿಗೀಗ ಲ್ಯಾಂಬೋರ್ಗಿನಿ. ಅದು ಆ ಮನೆಯ ಮಹಾರಾಜ ಕೊಟ್ಟಿರುವ ಪ್ರೀತಿಯ ಕಾಣಿಕೆ. ಮಹಿಳಾ ದಿನಕ್ಕೆ ಈ ಬಾರಿ ಪುನೀತ್, ತಮ್ಮ ಪತ್ನಿಗೆ ಲ್ಯಾಂಬೋರ್ಗಿನಿ ಕಾರ್‍ನ್ನೇ ಉಡುಗೊರೆಯಾಗಿ ಕೊಟ್ಟಿದ್ದಾರೆ.

ಎಕ್ಸ್ ಶೋರೂಂ ಬೆಲೆಯೇ 3 ಕೋಟಿ ರೂ. ಇನ್ನು ರೋಡ್ ಟ್ಯಾಕ್ಸ್, ಇನ್ಷೂರೆನ್ಸ್, ರಿಜಿಸ್ಟ್ರೇಷನ್ ಎಲ್ಲ ಸೇರಿಬಿಟ್ರೆ 4 ಕೋಟಿ ರೂ. ದಾಟುತ್ತೆ. 

ಪುನೀತ್ ಬಳಿ ಈಗಾಗಲೇ ಇರುವ ಆಡಿ, ರೇಂಜ್ ರೋವರ್‍ನಂತಹ ಐಷಾರಾಮಿ ಕಾರುಗಳ ಕ್ಲಬ್ಬಿಗೆ ಈಗ ಲ್ಯಾಂಬೋರ್ಗಿನಿಯೂ ಸೇರಿದೆ.