` ಮಹಿಳಾ ದಿನಕ್ಕೆ ಅಮ್ಮನ ಸಿನಿಮಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ammana mane will release on women's day
Ammana Mane

ರಾಘವೇಂದ್ರ ರಾಜ್‍ಕುಮಾರ್ 14 ವರ್ಷಗಳ ನಂತರ ನಟಿಸಿರುವ ಸಿನಿಮಾ ಅಮ್ಮನ ಮನೆ. ರಾಘಣ್ಣನ ಜೊತೆಯಲ್ಲಿ ರೋಹಿಣಿ, ಮಾನಸಿ, ಸುಚೇಂದ್ರ ಪ್ರಸಾದ್, ಶೀತಲ್, ತಬಲಾ ನಾಣಿ ಮೊದಲಾದವರ ಬೃಹತ್ ತಾರಾಗಣವೇ ಇದೆ. ಈ ಸಿನಿಮಾವನ್ನು ಮಹಿಳಾ ದಿನಕ್ಕೆ ಅಂದರೆ, ಮಾರ್ಚ್ 8ಕ್ಕೆ ರಿಲೀಸ್ ಮಾಡಲು ಮುಂದಾಗಿದೆ ಚಿತ್ರತಂಡ.

ರಾಘಣ್ಣ, ತಾಯಿಯನ್ನು ತುಂಬಾ ಪ್ರೀತಿಸುವ ಮಗ. ಅಷ್ಟೇ ಅಲ್ಲ, ಹೆಂಡತಿ, ಮಗಳಲ್ಲೂ ತಾಯಿಯನ್ನೇ ಕಾಣುವಷ್ಟು ಮಾತೃ ಹೃದಯಿ. ತಾಯಿ, ಮಗನ ಬಾಂಧವ್ಯ ಹೇಳುವ ಈ ಚಿತ್ರ ಅಮ್ಮನ ಮನೆ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ನಿಖಿಲ್ ಮಂಜು, ಇಡೀ ಚಿತ್ರವನ್ನು ವಿಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆ. ಅಮ್ಮನನ್ನು ಪ್ರೀತಿಸುವವರು ಖಂಡಿತಾ ಈ ಸಿನಿಮಾ ನೋಡ್ತಾರೆ.

I Love You Movie Gallery

Rightbanner02_butterfly_inside

Paddehuli Movie Gallery