` ಅಪ್ಪು ಬ್ಯಾನರ್ ಫಸ್ಟ್ ಸಿನಿಮಾ ಸೆನ್ಸಾರ್ ಪಾಸ್ - ಕವಲುದಾರಿ ಫಸ್ಟ್ ಕ್ಲಾಸ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
kavaludaari censored u/a
Kavaludaari

ಕವಲುದಾರಿ, ಪುನೀತ್ ರಾಜ್‍ಕುಮಾರ್ ಅವರ ಪಿಆರ್‍ಕೆ ಬ್ಯಾನರ್‍ನ ಮೊದಲ ಸಿನಿಮಾ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ನಂತರ ಯಶಸ್ವಿ ಚಿತ್ರ ಕೊಟ್ಟಿದ್ದ ಹೇಮಂತ್ ರಾವ್ ನಿರ್ದೇಶನದ ಸಿನಿಮಾ. ರಿಷಿ ಹೀರೋ ಆಗಿದ್ದರೆ, ರೋಹಿಣಿ ಪ್ರಕಾಶ್ ಹೀರೋಯಿನ್.

ಅನಂತ್ ನಾಗ್, ಸುಮನ್ ರಂಗನಾಥ್, ಅಚ್ಯುತ್ ರಾವ್ ಅವರು ನಟಿಸಿರುವ ಚಿತ್ರ ಥ್ರಿಲ್ಲರ್ ಕಥೆ ಹೊಂದಿದೆ. ಈ ಚಿತ್ರಕ್ಕೀಗ ಸೆನ್ಸಾರ್ ಒಂದೇ ಒಂದು ಕಟ್ ಇಲ್ಲದೆ, ಮ್ಯೂಟ್ ಇಲ್ಲದೆ ಓಕೆ ಎಂದಿದೆ. ಯು/ಎ ಪ್ರಮಾಣ ಪತ್ರ ಕೊಟ್ಟಿದೆ. ಚಿತ್ರದ ಆಡಿಯೋ ನಾಳೆ ರಿಲೀಸ್ ಆಗುತ್ತಿದೆ. 

Adi Lakshmi Purana Movie Gallery

Rightbanner02_butterfly_inside

Yaana Movie Gallery