` ನಿಮ್ಮ ಊರಿಗೇ ಬರ್ತಾನೆ ನಟಸಾರ್ವಭೌಮ. ಟೈಂ ತಿಳ್ಕೊಳಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
natasarvabhouma is coming to your city
Natasarvabhouma

ನಟಸಾರ್ವಭೌಮ ಸೂಪರ್ ಸಕ್ಸಸ್ ಖುಷಿಯನ್ನು ಅಭಿಮಾನಿ ದೇವರೊಂದಿಗೆ ಹಂಚಿಕೊಳ್ಳಲು ಹೊರಟಿದ್ದಾರೆ ಪುನೀತ್ ರಾಜ್‍ಕುಮಾರ್. ಈಗಾಗಲೇ ಬೆಂಗಳೂರು, ಮಂಡ್ಯ, ಮೈಸೂರು, ರಾಮನಗರ ಯಾತ್ರೆ ಪೂರೈಸಿರುವ ಅಪ್ಪು, ಈ ಬಾರಿ ಉತ್ತರ ಕರ್ನಾಟಕ ಯಾತ್ರೆಗೆ ಹೊರಟಿದ್ದಾರೆ. ಮಾರ್ಚ್ 3ರಂದು ಭಾನುವಾರ ಪುನೀತ್ ಅಭಿಮಾನಿಗಳ ಜೊತೆಯಲ್ಲಿರ್ತಾರೆ.

ಮಾರ್ಚ್ 3 : ಭಾನುವಾರ

ಬೆಳಗ್ಗೆ 10ಕ್ಕೆ - ಹಾವೇರಿ

ಬೆಳಗ್ಗೆ 11.30 - ರಾಣೆಬೆನ್ನೂರು

ಮಧ್ಯಾಹ್ನ 1ಕ್ಕೆ - ದಾವಣಗೆರೆ

ಮಧ್ಯಾಹ್ನ 2.30 - ಚಿತ್ರದುರ್ಗ

ಮಧ್ಯಾಹ್ನ 3.30 - ಹಿರಿಯೂರು

ಸಂಜೆ 4.30 - ಶಿರಾ 

ಸಂಜೆ 5.30 - ತುಮಕೂರು

ಈಗ ರೆಡಿಯಾಗಬೇಕಿರೋದು ನೀವು. ನಟಸಾರ್ವಭೌಮನನ್ನು ಕಣ್ತುಂಬಿಕೊಂಡ ಅಭಿಮಾನಿಗಳು, ಈಗ ರಿಯಲ್ಲಾಗಿಯೇ ಪುನೀತ್ ಜೊತೆ ಕೈ ಕುಲುಕಬಹುದು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery