` ಚಂದಮಾಮ ಓದೋ ವಯಸ್ಸಲ್ಲೇ ಕೃಷ್ಣಂಗೂ, ಕಾವೇರಿಗೂ ಲವ್ವು..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
love stroy between krishna and kauveri in yajamana
Yajamana Movie Image

ದರ್ಶನ್ ಚಿತ್ರಗಳಲ್ಲಿ ಕಾವೇರಿ ಅನ್ನೋ ಹೀರೋಯಿನ್ ಹೆಚ್ಚು. ಯಜಮಾನನಲ್ಲೂ ಅಷ್ಟೆ, ದರ್ಶನ್ ಕೃಷ್ಣನಾದರೆ, ರಶ್ಮಿಕಾ ಕಾವೇರಿ. ಇಬ್ಬರೂ ಪ್ರೀತಿಗೆ ಬೀಳ್ತಾರೆ. ಹೋಲ್ಡಾನ್..

ಅವರಿಬ್ಬರಿಗೂ ಆಗೋದು ಲವ್ ಅಟ್ ಫಸ್ಟ್ ಸೈಟ್ ಅಲ್ಲ. ಅವರಿಬ್ಬರದ್ದೂ ಬಾಲ ಪ್ರೇಮ ಕಥೆ. ಬಾಲಮಿತ್ರ, ಚಂದಮಾಮ ಓದೋ ವಯಸ್ಸಲ್ಲೇ ಇಬ್ರಿಗೂ ಲವ್ವಾಗುತ್ತಂತೆ. ದೊಡ್ಡವರಾದ್ ಮೇಲೆ ಮರ ಸುತ್ತುತ್ತಾರೆ.. ಅಷ್ಟೆ..

ಇಷ್ಟೆಲ್ಲ ಹೇಳಿರೋದು ಕಾವೇರಿ ರಶ್ಮಿಕಾ ಮಂದಣ್ಣ. ಮುಂದಿನದ್ದೆಲ್ಲ ಹೇಳೋಕೆ ಶೈಲಜಾ ನಾಗ್, ಹರಿಕೃಷ್ಣ ಬಿಟ್ಟಿಲ್ವಂತಣ್ಣ.

Shivarjun Movie Gallery

KFCC 75Years Celebrations and Logo Launch Gallery