` ನಟಸಾರ್ವಭೌಮನ ಮದ್ಯಪ್ರಾಚ್ಯ ಓಟ ಶುರು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
natasarvabhouma releasing today in middle east
Natasarvabhouma Releasing Today In Middle East

ರಾಜ್ಯಾದ್ಯಂತ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ನಟಸಾರ್ವಭೌಮ ಸಿನಿಮಾ, ಮದ್ಯಪ್ರಾಚ್ಯ ದೇಶಗಳ ಸವಾರಿ ಶುರು ಮಾಡಿದೆ. ಇಂದಿನಿಂದ ಅಂದ್ರೆ, ಫೆಬ್ರವರಿ 21ರಿಂದ ಫೆಬ್ರವರಿ 27ರವರೆಗೆ ಮದ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.

ಯುಎಇ, ಒಮನ್, ಕುವೈತ್, ಕತಾರ್, ಬಹರೈನ್, ಶಾರ್ಜಾ, ಅಬುಧಾಬಿಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. 

ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ನಟಸಾರ್ವಭೌಮ ಚಿತ್ರದಲ್ಲಿ ಪುನೀತ್, ರಚಿತಾ ರಾಮ್, ಅನುಪಮಾ ಪರಮೇಶ್ವರನ್ ನಟಿಸಿದ್ದಾರೆ. ಪವನ್ ಒಡೆಯರ್ ನಿರ್ದೇಶನದ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery