` ಕೆಜಿಎಫ್ ಅಮ್ಮ ಈಗ ಹೀರೋಯಿನ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
kgf fame archana jois turns heroine
Archana Jois image from Vijayaratha

ಕೆಜಿಎಫ್ ಚಿತ್ರದಲ್ಲಿ ಯಶ್ ಪಾತ್ರ ರಾಖಿ ಬಾಯ್ ಅವರಷ್ಟೇ ಗಮನ ಸೆಳೆಯುವುದು ತಾಯಿಯ ಪಾತ್ರ. ಆ ಪಾತ್ರದಲ್ಲಿ ನಟಿಸಿದ ಅರ್ಚನಾ ಜೋಯಿಸ್, ವಯಸ್ಸಿನಲ್ಲಿ ಯಶ್ ಅವರಿಗಿಂತಾ ಚಿಕ್ಕವರು. ಕೆಜಿಎಫ್ ಅಮ್ಮನಾಗಿ ಮಿಂಚು ಹರಿಸಿದ್ದ ಅರ್ಚನಾ, ಈಗ ನಾಯಕಿಯಾಗುತ್ತಿದ್ದಾರೆ.

ವಿಜಯರಥ ಚಿತ್ರದಲ್ಲಿ ಅರ್ಚನಾ ನಾಯಕಿ. ತಮ್ಮನ್ನು ಈಗ ಎಲ್ಲಿಗೆ ಹೋದರೂ ರಾಕಿ ಭಾಯ್ ಮದರ್ ಅಂತಾ ಗುರುತಿಸ್ತಾರೆ. ಒಬ್ಬ ಕಲಾವಿದೆಯಾಗಿ ಎಲ್ಲ ಪಾತ್ರವನ್ನೂ ಮಾಡಬೇಕು. ಆದರೆ, ಸದ್ಯಕ್ಕೆ ಪೋಷಕ ಪಾತ್ರಗಳಿಗಿಂತ ಲೀಡ್ ರೋಲ್ ಮಾಡುವುದಕ್ಕೆ ಹೆಚ್ಚು ಗಮನ ಹರಿಸುತ್ತೇನೆ ಎನ್ನುತ್ತಾರೆ ಅರ್ಚನಾ ಜೋಯಿಸ್.

India Vs England Pressmeet Gallery

Odeya Audio Launch Gallery