` 6 ಹೀರೋಗಳ ಸಿನಿಮಾ ಮಾಡ್ತಾರಂತೆ ಪ್ರೇಮ್..! - chitraloka.com | Kannada Movie News, Reviews | Image

User Rating: 4 / 5

Star activeStar activeStar activeStar activeStar inactive
 
prem's multistarrer may start soon
Director Prem

'ದಿ ವಿಲನ್' ಚಿತ್ರದ ಮೂಲಕ ಸಂಚಲನ ಸೃಷ್ಟಿಸಿದ್ದ ಪ್ರೇಮ್, ಈಗ ಮತ್ತೊಂದು ಸಂಚಲನ ಸೃಷ್ಟಿಸುವ ಸುಳಿವು ಕೊಟ್ಟಿದ್ದಾರೆ. 6 ಜನ ಹೀರೋಗಳನ್ನಿಟ್ಟುಕೊಂಡು ಸಿನಿಮಾ ಮಾಡೋದಕ್ಕೆ ತಯಾರಿ ಮಾಡಿಕೊಳ್ತಿದ್ದಾರಂತೆ ಪ್ರೇಮ್. ದಿ ವಿಲನ್ ಚಿತ್ರ ಇದೇ ವಾರ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಫೇಸ್‍ಬುಕ್ ಲೈವ್‍ಗೆ ಬಂದಿದ್ದ ಪ್ರೇಮ್, 6 ಹೀರೋಗಳ ಚಿತ್ರದ ಸುಳಿವು ಕೊಟ್ಟಿದ್ದಾರೆ.

ದಿ ವಿಲನ್ ಚಿತ್ರದಲ್ಲಿ ಶಿವಣ್ಣ, ಸುದೀಪ್‍ರನ್ನು ಒಂದಾಗಿಸಿದ್ದ ಪ್ರೇಮ್, ಮುಂದಿನ ಚಿತ್ರದಲ್ಲಿ ಏನೇನು ಕಮಾಲ್ ಮಾಡಲಿದ್ದಾರೋ.. ಕಾದು ನೋಡಬೇಕು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery