` ತೇಜಸ್ವಿ ಕಾದಂಬರಿಗೆ ನಾಗಾಭರಣ ಟಚ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
jugari cross is based on a novel by poornachandra tejaswi
Jugari Cross

ಜುಗಾರಿ ಕ್ರಾಸ್. ಕನ್ನಡದ ಶ್ರೇಷ್ಟ ಕಾದಂಬರಿಗಳಲ್ಲಿ ಒಂದು. ಪೂರ್ಣಚಂದ್ರ ತೇಜಸ್ವಿಯವರ ಈ ಅಪರೂಪದ ಕಲಾಕೃತಿ ಕೊನೆಗೂ ಸಿನಿಮಾ ಆಗುತ್ತಿದೆ. ಶ್ರೇಷ್ಟ ಸಾಹಿತಿಯ ಕಾದಂಬರಿಯನ್ನು ಸಿನಿಮಾ ಮಾಡುವ ಸಾಹಸಕ್ಕೆ ಕೈ ಹಾಕಿರುವ ನಿರ್ದೇಶಕ ನಾಗಾಭರಣ, ಚಿರಂಜೀವಿ ಸರ್ಜಾ ಅವರನ್ನು ಹೀರೋ ಮಾಡಿದ್ದಾರೆ.

ಕಮರ್ಷಿಯಲ್ ಚಿತ್ರಗಳಲ್ಲೇ ಗುರುತಿಸಿಕೊಂಡಿದ್ದ ಚಿರುಗೆ, ಇದು ಹೊಸ ಅನುಭವ. ತೇಜಸ್ವಿಯವರ ಕಾದಂಬರಿಯನ್ನು ಸಿನಿಮಾ ಮಾಡುವ ಸಾಹಸಕ್ಕೆ ಕೈ ಹಾಕಿರುವುದು ಕಡ್ಡಿಪುಡಿ ಖ್ಯಾತಿಯ ಎಂ.ಚಂದ್ರು.

ಯಶ್, ಪುನೀತ್ ಮೊದಲಾದವರ ಶುಭ ಹಾರೈಕೆಯೊಂದಿಗೆ ಚಿತ್ರ ಶುರುವಾಗಿದೆ. ನಿರ್ದೇಶಕ ಪನ್ನಗಾಭರಣ, ಈ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿದ್ದಾರೆ. 

 

Chemistry Of Kariyappa Movie Gallery

BellBottom Movie Gallery