` ಥ್ಯಾಂಕ್ಯೂ ಯಶ್ - ಪುನೀತ್ ರಾಜ್ ಕುಮಾರ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
yash wishes good luck to natasarvabhouma
Yash, Natasarvabhouma

ನಟಸಾರ್ವಭೌಮ ಚಿತ್ರಕ್ಕೆ ಶುಭ ಹಾರೈಸಿದವರಲ್ಲಿ ಸ್ಯಾಂಡಲ್‍ವುಡ್ ಸ್ಟಾರ್‍ಗಳ ದೊಡ್ಡ ಕ್ಯೂ ಇದೆ. ಕಿಚ್ಚ ಸುದೀಪ್, ಅಪ್ಪು ಡ್ಯಾನ್ಸ್ ನೋಡೋಕೆ ಕಾಯುತ್ತಿದ್ದೇನೆ ಎಂದು ಹೇಳೋ ಮೂಲಕ ನಿರೀಕ್ಷೆಯ ಕಿಚ್ಚು ಹೊತ್ತಿಸಿದ್ದರು. ಈಗ ಯಶ್ ಕೂಡಾ ಅಪ್ಪು ಸಿನಿಮಾಗೆ ಶುಭ ಹಾರೈಸಿದ್ದಾರೆ.

ಅಪ್ಪು ಸರ್ ತಮ್ಮ ವಿಶಿಷ್ಟ, ವಿಭಿನ್ನ ಡ್ಯಾನ್ಸ್, ಪಾತ್ರಪೋಷಣೆಯ ಮೂಲಕ ಅಪಾರ ನಿರೀಕ್ಷೆ ಹುಟ್ಟುಹಾಕಿದ್ದಾರೆ. ನಟಸಾರ್ವಭೌಮ ಯಶಸ್ಸು ಕಾಣಲಿ ಎಂದು ಶುಭ ಕೋರಿದ್ದಾರೆ ಯಶ್.

ಪುನೀತ್ ರಾಜ್‍ಕುಮಾರ್, ಥ್ಯಾಂಕ್ಯೂ ಯಶ್ ಎಂದಿದ್ದಾರೆ. ಕೆಜಿಎಫ್ ಚಿತ್ರದ ಬಿಡುಗಡೆ ವೇಳೆ, ಪುನೀತ್ ರಾಜ್‍ಕುಮಾರ್, ಯಶ್ ಚಿತ್ರಕ್ಕೆ ಶುಭ ಕೋರಿ ವಿಡಿಯೋ ಸಂದೇಶ ಕಳುಹಿಸಿದ್ದರು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery