` ನಿಮ್ಮ ಊರಿಗೂ ಬರ್ತಾರೆ.. ನಟಸಾರ್ವಭೌಮ.. - chitraloka.com | Kannada Movie News, Reviews | Image

User Rating: 4 / 5

Star activeStar activeStar activeStar activeStar inactive
 
natasarvabhouma team will soon travel across karnataka
Puneeth, Rachita Ram image from Natasarvabhouma

ನಟಸಾರ್ವಭೌಮ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಏಕಕಾಲದಲ್ಲಿ 550 ಶೋ ಪ್ರದರ್ಶನಗಳ ಮೂಲಕ ನಟಸಾರ್ವಭೌಮ ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದಾನೆ. ಮೊದಲೇ ಯೋಜಿಸಿದಂತೆ ಚಿತ್ರತಂಡ ನಾಳೆಯಿಂದ ರಾಜ್ಯಾದ್ಯಂತ ಪ್ರವಾಸ ಹೊರಟಿದೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಹೋಗಿ, ಅಭಿಮಾನಿಗಳೊಂದಿಗೆ ಸಿನಿಮಾ ನೋಡುವ ಪ್ಲಾನ್ ಮಾಡಿದೆ ಚಿತ್ರತಂಡ. ನಾಳೆಯಿಂದ ವಿದೇಶಗಳಲ್ಲೂ ರಿಲೀಸ್ ಆಗುತ್ತಿರುವ ನಟಸಾರ್ವಭೌಮ, ಅಮೆರಿಕದಲ್ಲಿ 46 ಸ್ಕ್ರೀನ್‍ಗಳಲ್ಲಿ ರಿಲೀಸ್ ಮಾಡುತ್ತಿದೆ. ಇದೇ ಮೊದಲ ಬಾರಿಗೆ ರಷ್ಯಾದಲ್ಲೂ ರಿಲೀಸ್ ಆಗುತ್ತಿರುವ ನಟಸಾರ್ವಭೌಮ, ಚೀನಿ ಭಾಷೆಗೆ ಡಬ್ ಆಗುತ್ತಿದೆ. 

ಒಟ್ಟಿನಲ್ಲಿ ನಟಸಾರ್ವಭೌಮನಿಗೆ ಪ್ರೇಕ್ಷಕ ಶರಣಾಗಿ ಹೋಗಿದ್ದಾನೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery