` ಸೀತಾ ರಾಮ ಕಲ್ಯಾಣಕ್ಕೂ ಕಳ್ಳರ ಕಾಟ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
piracy haunts seetharama kalyana too
Seetharama Kalyana

ಮೊನ್ನೆಯಷ್ಟೇ ಬಜಾರ್ ಚಿತ್ರತಂಡ ಪೈರಸಿ ಚೋರರ ವಿರುದ್ಧ ಕಂಪ್ಲೇಂಟ್ ಕೊಟ್ಟಿತ್ತು. ಈಗ ಸೀತಾರಾಮ ಕಲ್ಯಾಣದ ಸರದಿ. ನಿಖಿಲ್ ಕುಮಾರಸ್ವಾಮಿ, ರಚಿತಾ ರಾಮ್ ಅಭಿನಯದ, ಹರ್ಷ ನಿರ್ದೇಶನದ ಸಿನಿಮಾ, ಥಿಯೇಟರುಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವಾಗಲೇ ಪೈರಸಿ ಚೋರರ ಕಾಟವೂ ಶುರುವಾಗಿದೆ. ಹೀಗಾಗಿಯೇ ನಿರ್ಮಾಪಕಿ ಅನಿತಾ ಕುಮಾರಸ್ವಾಮಿ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕಬ್ಬನ್ ಪಾರ್ಕ್ ಠಾಣೆಯಲ್ಲಿ ಚಿತ್ರದ ಪೈರಸಿ ವಿರುದ್ಧ ದೂರು ದಾಖಲಿಸಿದ್ದಾರೆ.

ಟಿ.ಎನ್. ಶಶಿಧರ್ ಮತ್ತು ಕನ್ನಡ ನ್ಯೂ ಮೂವೀಸ್ ಎಂಬ ಆನ್‍ಲೈನ್ ಚಾನೆಲ್ ವಿರುದ್ಧ ಕಾಪಿರೈಟ್ ಕಾಯಿದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಅಡಿಯಲ್ಲಿ ಕೇಸ್ ದಾಖಲಾಗಿದೆ. ವಿಚಾರಣೆ ಶುರುವಾಗಿದೆ.

Adhyaksha In America Success Meet Gallery

Ellidhe Illitanaka Movie Gallery