` ಇನ್ನೂ ಮಸ್ತ್ ಡ್ಯಾನ್ಸ್ ಮಾಡಬೇಕು ಅನ್ನಿಸೋಕೆ ಅವರೇ ಕಾರಣ' - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shivanna is inspiration for puneeth's dance
Puneeth Rajkumar, Shivarajkumar

ನಟಸಾರ್ವಭೌಮ ಚಿತ್ರದ ಡ್ಯಾನ್ಸ್ ವಿತ್ ಅಪ್ಪು ನೋಡಿದವರಷ್ಟೇ ಅಲ್ಲ, ಅಪ್ಪು ಡ್ಯಾನ್ಸ್ ನೋಡಿದವರಿಗೆಲ್ಲ ಥ್ರಿಲ್ಲಾಗೋದು ಸಹಜ. ಏಕೆ ಗೊತ್ತಾ..? ಪುನೀತ್ ರಾಜ್‍ಕುಮಾರ್ ಅವರಿಗೆ ಈಗಾಗಲೇ 43 ವರ್ಷ. ಅಂಥಾದ್ದರಲ್ಲಿ ಹೀಗೆ ಮೈಯ್ಯಲ್ಲಿ ಮೂಳೆ ಇಲ್ಲದವರಂತೆ ಕುಣಿಯೋದು ಕಂಡಾಗ ಥ್ರಿಲ್ ಆಗೋದು ಸಹಜ. ಆದರೆ, ಅಪ್ಪುಗೆ ಮಾತ್ರ ಹಾಗಲ್ಲ.

`ನನಗೆ ಇವತ್ತಿಗೂ ಡ್ಯಾನ್ಸ್ ಮಾಡೋಕೆ ಶಿವಣ್ಣನೇ ಸ್ಫೂರ್ತಿ. ಅವರೇ ಹಾಗೆ ಡ್ಯಾನ್ಸ್ ಮಾಡುವಾಗ ನನಗೆ ಇನ್ನೂ ಚೆನ್ನಾಗಿ ಡ್ಯಾನ್ಸ್ ಮಾಡಬೇಕು ಅನ್ನೋ ಸ್ಫೂರ್ತಿ ಬರುತ್ತೆ. ಹೀಗಾಗಿ ಫಿಟ್‍ನೆಸ್ ಮೈಂಟೇನ್ ಮಾಡ್ತೀನಿ. ಪ್ರಾಕ್ಟೀಸ್‍ನಲ್ಲಿ ನನಗಿಂತ ಹೆಚ್ಚು ವಯಸ್ಸಾಗಿರುವ ಕೆಲವರ ಡ್ಯಾನ್ಸ್ ನೋಡಿದಾಗ, ಅವರೇ ಹಾಗೆ ಮಾಡ್ತಿದ್ದಾರೆ. ನನ್ ಕೈಲಿ ಆಗಲ್ವಾ ಅನ್ನಿಸುತ್ತೆ. ಹೆಜ್ಜೆ ಹಾಕಿಬಿಡ್ತೀನಿ' ಎಂದಿದ್ದಾರೆ ಅಪ್ಪು.

ನಾನೇನ್ ಡ್ಯಾನ್ಸ್ ಮಾಡ್ತೀನಿ.. ಬಿಡಿ.. ಅಣ್ಣ ನೋಡಿದ್ರೆ ಎಗರಿ ಎಗರಿ ಕುಣೀತಾರೆ ಎಂದು ಶಿವಣ್ಣನಿಗೆ ಸರ್ಟಿಫಿಕೇಟ್ ಕೊಡ್ತಾರೆ ಪುನೀತ್ ರಾಜ್‍ಕುಮಾರ್.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery