` ಬಜಾರ್ ಬೆನ್ನು ಹತ್ತಿದ ಕಾಲಿವುಡ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
taml producers wants to buy bazaar remake righs
Bazaar

ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರ ಕಮರ್ಷಿಯಲ್ಲಾಗಿ ಹಿಟ್ ಆಗುತ್ತಿರುವಂತೆಯೇ, ಕಾಲಿವುಡ್ ನಿರ್ದೇಶಕರು, ನಿರ್ಮಾಪಕರು ಚಿತ್ರದ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ. ಚಿತ್ರ ಬಿಡುಗಡೆಗೂ ಮೊದಲೇ ಕಥೆಯ ಒನ್‍ಲೈನ್ ಕೇಳಿ ಇಷ್ಟಪಟ್ಟಿದ್ದ ತಮಿಳು ನಿರ್ಮಾಪಕರು, ಚಿತ್ರದ ರೀಮೇಕ್ ಹಕ್ಕು ಖರೀದಿಗೆ ಮುಂದಾಗಿದ್ದಾರೆ.

ಧನ್ವೀರ್, ಆದಿತಿ ಪ್ರಭುದೇವ, ಶರತ್ ಲೋಹಿತಾಶ್ವ, ಸಾಧುಕೋಕಿಲ ನಟಿಸಿರುವ ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ ಈಗಾಗಲೇ ಸೇಲ್ ಆಗಿದೆ. ಚಿತ್ರವನ್ನು ನೋಡಿದ ಪ್ರೇಕ್ಷಕರಿಗೆ ಪಾರಿವಾಳಗಳ ಕಥೆ, ಭೂಗತ ಜಗತ್ತಿನ ಪ್ರೇಮಲೋಕದ ಕಥೆ ಇಷ್ಟವಾಗಿದೆ.

Adi Lakshmi Purana Movie Gallery

Rightbanner02_butterfly_inside

Yaana Movie Gallery