` ಶ್ರೀಮುರಳಿ ಭರಾಟೆಗೆ ಅಗ್ನಿ ಕಿಕ್ಕು..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
saikumar joins srimurali's bharate
Srimurali, Sai Kumar

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಭರಾಟೆ ಚಿತ್ರದಲ್ಲಿ ಸಾಯಿ ಬ್ರದರ್ಸ್ ಒಂದಾಗುತ್ತಿದ್ದಾರೆ ಎಂಬ ಸುದ್ದಿ ಗೊತ್ತಿರೋದೆ. ಆದರೆ, ಸಾಯಿಕುಮಾರ್ ಡೇಟ್ಸ್ ಹೊಂದಿಸಿಕೊಳ್ಳಲು ಸಮಯ ಕೇಳಿದ್ದಾರೆ ಎನ್ನಲಾಗಿತ್ತು. ಈಗ ಸಾಯಿಕುಮಾರ್ ಡೇಟ್ಸ್ ಹೊಂದಾಣಿಕೆ ಮಾಡಿಕೊಂಡು ಭರಾಟೆಯ ಬಿಸಿ ಹೆಚ್ಚಿಸಿದ್ದಾರೆ.

ಭರಾಟೆ ಚಿತ್ರದಲ್ಲಿ ಸಾಯಿಕುಮಾರ್ ಸೋದರರಾದ ರವಿಶಂಕರ್ ಹಾಗೂ ಅಯ್ಯಪ್ಪ ಕೂಡಾ ನಟಿಸುತ್ತಿದ್ದಾರೆ. ಸು ಪ್ರೀತ್ ನಿರ್ಮಾಣದ ಭರಾಟೆ ಚಿತ್ರಕ್ಕೆ ಶ್ರೀಲೀಲ ನಾಯಕಿ. ಚೇತನ್ ನಿರ್ದೇಶನದ ಭರಾಟೆ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.

Geetha Movie Gallery

Damayanthi Teaser Launch Gallery