` ಪುನೀತ್ ಸಿನಿಮಾ ನೋಡಬೇಕು.. ರಜೆ ಕೊಡಿ ಸರ್.. ವಿದ್ಯಾರ್ಥಿನಿಯ ರಜಾ ಪತ್ರ  - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
puneeth fans applies for leave
Puneeth Rajkumar

ಸೀತಾರಾಮ ಕಲ್ಯಾಣ ಚಿತ್ರ ನೋಡೋಕೆ ರಜಾ ಕೊಡಿ ಎಂದು ಬಿಎಂಟಿಸಿ ಕಂಡಕ್ಟರ್ ಒಬ್ಬರು ಅಧಿಕಾರಿಗೆ ಪತ್ರ ಬರೆದು ಸುದ್ದಿಯಾಗಿದ್ದರು. ಈಗ ನಟಸಾರ್ವಭೌಮ ಚಿತ್ರದ ಅಭಿಮಾನಿಯ ಸರದಿ. ಮೈಸೂರಿನ ನಿಸರ್ಗ ಎಂಬ ಹುಡುಗಿ ತಮ್ಮ ಪ್ರಾಧ್ಯಾಪಕರಿಗೆ ಫೆಬ್ರವರಿ 7ರಂದು ರಜೆ ಕೊಡಿ ಎಂದು ಪತ್ರ ಬರೆದು ಸುದ್ದಿಯಾಗಿದ್ದಾರೆ.

ಮೈಸೂರಿನ ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿ ನಿಸರ್ಗ ನಮ್ಮ ರಾಜ್‍ಕುಮಾರ್ ಅವರ ಹೆಮ್ಮೆಯ ತೃತೀಯ ಪುತ್ರನಾದ ಪುನೀತ್ ರಾಜ್‍ಕುಮಾರ್ ಈಗಿನ ಮಕ್ಕಳಿಗೂ ಅಚ್ಚುಮೆಚ್ಚು. ಅದು ಖಂಡಿತಾ ಎಲ್ಲ ವಯಸ್ಸಿನವರೂ ಕೌಟುಂಬಿಕವಾಗಿ ನೋಡುವ ಚಿತ್ರವಾಗಿರಲಿದೆ. ಫೆಬ್ರವರಿ 7ರಂದು ಸಿನಿಮಾ ಬಿಡುಗಡೆಯಾಗುತ್ತಿದ್ದು, ನಾನು ತರಗತಿಗೆ ಬರಲು ಸಾಧ್ಯವಿಲ್ಲ. ರಜೆ ಕೊಡಿ ಎಂದು ಕೇಳಿಕೊಂಡಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery