` ಮದಗಜ ಮೋಷನ್ ಪೋಸ್ಟರ್ ರೋರಿಂಗ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
srimurali's madagaja motion poster creates thrill
Madaja Motion Poster

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಮದಗಜ ಚಿತ್ರದ ಮೊದಲ ಝಲಕ್ ಹೊರಬಿದ್ದಿದೆ. ದೇವರಿಗೆ ಕೈ ಮುಗಿಯುತ್ತಿರುವ ಶ್ರೀಮುರಳಿಯ ಮೋಷನ್ ಪಿಕ್ಚರ್ ಹೊರಬಿಟ್ಟಿದೆ ಮದಗಜ ಚಿತ್ರತಂಡ.

ಹೆಬ್ಬುಲಿ ಉಮಾಪತಿ ನಿರ್ಮಾಣದ, ಅಯೋಗ್ಯ ಮಹೇಶ್ ಕುಮಾರ್ ನಿರ್ದೇಶನದ ಮದಗಜ ಚಿತ್ರದ ಮೋಷನ್ ಪಿಕ್ಚರ್‍ಗೆ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ.

ಗಜಗಳ ಪಳಗಿಸೋ ಇವನ ಭುಜಬಲ, ಮದವನು ಕರಗಿಸೋ ಮದಗಜ, ಶತ್ರುವ ಚದುರಿಸೋ ಇವನೇ ಮಹಾಬಲ, ಜಗವನು ಮೆಚ್ಚಿಸೋ ಮದಗಜ ಎಂಬ ಸಾಲುಗಳು ಮದಗಜದ ಟೀಸರ್‍ನ ಪವರ್ ಹೆಚ್ಚಿಸಿವೆ. 

I Love You Movie Gallery

Rightbanner02_butterfly_inside

Paddehuli Movie Gallery