` ಸಿದ್ಧಗಂಗಾ ಮಠದ ದಾಸೋಹಕ್ಕೆ ದರ್ಶನ್ ಕಾಣಿಕೆ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
darshan donates groceries to siddaganga mutt
Siddaganga Seer, Darshan

ಶ್ರೀ ಸಿದ್ಧಗಂಗಾ ಮಠಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರತಿ ತಿಂಗಳೂ ಎರಡು ಕ್ವಿಂಟಾಲ್ ಅಕ್ಕಿ, ಸಕ್ಕರೆ, ತೊಗರಿ ಬೇಳೆ ನೀಡುತ್ತಿದ್ದಾರೆ. ಅದು ಮಠದಲ್ಲಿ ಪ್ರತಿನಿತ್ಯ ನಡೆಯುತ್ತಿರುವ ಅನ್ನ ದಾಸೋಹಕ್ಕೆ ದರ್ಶನ್ ನೀಡುತ್ತಿರುವ ಕಿರು ಕಾಣಿಕೆ. ಇದನ್ನು ಸಿದ್ಧಗಂಗಾ ಮಠದ ಫೇಸ್‍ಬುಕ್ ಪೇಜ್‍ನಲ್ಲಿ ಪ್ರಕಟಿಸಲಾಗಿದೆ.

ದರ್ಶನ್ ಈ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ. ಅಫ್‍ಕೋರ್ಸ್, ದರ್ಶನ್ ತಮ್ಮ ಸಮಾಜ ಸೇವೆಯ ಯಾವುದೇ ವಿಷಯವನ್ನು ಇದುವರೆಗೆ ಬಹಿರಂಗಪಡಿಸಿಲ್ಲ. ದರ್ಶನ್ ಅಭಿಮಾನಿಗಳಂತೂ ದಾಸನ ಈ ಸೇವೆಗೆ ಸಂತಸಗೊಂಡಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery