` ಫೆಬ್ರವರಿ 3ಕ್ಕೆ ಐ ಲವ್ ಯು ಆಡಿಯೋ ರಿಲೀಸ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
i love you audio release in davavngere
I Love You

ಫೆಬ್ರವರಿ 19ರಂದು ನಡೆಯಬೇಕಿದ್ದ, ಸಿದ್ಧಗಂಗಾ ಶ್ರೀಗಳ ಅನಾರೋಗ್ಯದ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಐ ಲವ್ ಯೂ ಚಿತ್ರದ ಆಡಿಯೋ ಬಿಡುಗಡೆಗೆ ಮತ್ತೊಂದು ಮುಹೂರ್ತ ಫಿಕ್ಸ್ ಆಗಿದೆ. ಫೆಬ್ರವರಿ 3ರಂದು ಅದೇ ದಾವಣಗೆರೆಯ, ಅದೇ ವೇದಿಕೆಯಲ್ಲಿ ಐ ಲವ್ ಯೂ ಚಿತ್ರದ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ.

ಆರ್.ಚಂದ್ರು ನಿರ್ದೇಶನದ ಐ ಲವ್ ಯೂ ಚಿತ್ರದಲ್ಲಿ ರಚಿತಾ ರಾಮ್, ಸೋನು ಗೌಡ ನಾಯಕಿಯರು. ಎ, ಉಪೇಂದ್ರ ಮತ್ತು ಪ್ರೀತ್ಸೆ ಚಿತ್ರಗಳ ಕೊಲಾಜ್‍ನಂತಿರುವ ಸಿನಿಮಾ, ವಿಭಿನ್ನ ಟ್ರೇಲರ್‍ನಿಂದಾಗಿ ಗಮನ ಸೆಳೆದಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery