` ಪವರ್ ಡ್ಯಾನ್ಸ್‍ಗೆ ಪೈಲ್ವಾನ್ ಕಿಚ್ಚ ವೇಯ್ಟಿಂಗ್..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
pailwan awaiting for natasarvabhouma's power dance
Sudeep, Puneeth Rajkumar

ಕಿಚ್ಚ ಸುದೀಪ್‍ರ ಡೆಡಿಕೇಷನ್, ಕುಸ್ತಿಯ ಪಟ್ಟುಗಳಿಗೆ ದೇಶದ ಚಿತ್ರೋದ್ಯಮದ ಗಣ್ಯರೆಲ್ಲ ವ್ಹಾವ್ ಎನ್ನುತ್ತಿದ್ದಾರೆ. ಸುದೀಪ್‍ಗೆ ಸಲಾಂ ಎನ್ನುತ್ತಿದ್ದಾರೆ. ಹಾಗೆಯೇ.. ಕನ್ನಡದ ಸ್ಟಾರ್ ನಿರ್ದೇಶಕ ಸಂತೋಷ್ ಆನಂದ್‍ರಾಮ್ ಕೂಡಾ ಸುದೀಪ್‍ರ ಪೈಲ್ವಾನ್ ಟೀಸರ್‍ನ್ನು ಹೊಗಳಿದ್ದರು. ಇಂತಹ ಸಾಧನೆಗಳ ಮೂಲಕವೇ ನೀವು ನಮಗೆಲ್ಲ ಸ್ಫೂರ್ತಿ ಎಂದು ಹೇಳಿ ಶುಭ ಹಾರೈಸಿದ್ದರು.

ಸಂತೋಷ್ ಶುಭ ಹಾರೈಕೆಗೆ ಪ್ರತಿಕ್ರಿಯೆ ನೀಡಿರುವ ಕಿಚ್ಚ ಸುದೀಪ್,  ನಿಮ್ಮ ಮುಂದಿನ ಚಿತ್ರ ಯುವರತ್ನಕ್ಕಾಗಿ ಎದುರು ನೋಡುತ್ತಿರುವೆ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಸ್ಪೀಡ್ ಡ್ಯಾನ್ಸ್‍ಗೆ ಕಾಯುತ್ತಿರುವೆ ಎಂದಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery