` ಫೆ.1ಕ್ಕೆ ಬಜಾರ್ ನಲ್ಲಿಯೇ ಡವ್ ಹೊಡೀತಾರೆ ಸುನಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
bazaar all set to fly on jan 1st
Bazaar

ಡವ್ ಮಾಡೋದು.. ಡವ್ ಹಾಕೋದು.. ಡವ್ ಡವ್ ಡವ್.. ಹೀಗೆಲ್ಲ ಪದಗಳು ಕಿವಿಗೆ ಬಿದ್ದರೆ ಅದರ ಅರ್ಥ ಏನು ಅನ್ನೊದನ್ನ ಬೇರೆ ಹೇಳಬೇಕಿಲ್ಲ. ಈ ಬಾರಿ ಬಜಾರ್‍ನಲ್ಲಿ ಡವ್ ಹಾಕೋಕೆ ರೆಡಿಯಾಗಿರೋದು ಬಜಾರ್ ಸುನಿ.

ಅನಿಮಲ್ ಬೋರ್ಡಿನವರ ಕಾನೂನಿನಿಂದಾಗಿ ಮುಂದೆ ಮುಂದೆ ಹೋಗಿದ್ದ ಬಜಾರ್ ಸಿನಿಮಾದ ರಿಲೀಸ್ ಫೆಬ್ರವರಿ 1ಕ್ಕೆ ಮತ್ತೆ ಫಿಕ್ಸ್ ಆಗಿದೆ. ಧನ್ವೀರ್ ಮತ್ತು ಆದಿತಿ ಪ್ರಭುದೇವ ನಟಿಸಿರುವ ಚಿತ್ರದಲ್ಲಿ ಪಾರಿವಾಳಗಳು ಮತ್ತು ಅಂಡರ್‍ವಲ್ರ್ಡ್ ಕಥೆ ಇದೆ.

Adi Lakshmi Purana Movie Gallery

Rightbanner02_butterfly_inside

Dasharatha Movie Gallery