` ಸೆನ್ಸಾರ್ ಗೆದ್ದ ಬಜಾರ್  - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
bazar wins censor war
Bazaar

ಅನಿಮಲ್ ಬೋರ್ಡಿನಿಂದ ಅನುಮತಿ ಸಿಗದೆ, ಬಿಡುಗಡೆ ದಿನಾಂಕವನ್ನು ಘೋಷಿಸಿಯೂ ಸಂಕಷ್ಟಕ್ಕೆ ಸಿಲುಕಿದ್ದ ಬಜಾರ್ ಸಿನಿಮಾ, ಮೊದಲ ಯುದ್ಧ ಗೆದ್ದಿದೆ. ಪಾರಿವಾಳಗಳನ್ನು ಬಳಸಿಕೊಂಡಿದ್ದ ವಿಷಯಕ್ಕೆ ಅನಿಮಲ್ ಬೋರ್ಡಿನಿಂದ ಕ್ಲಿಯರೆನ್ಸ್ ಸಿಗದೆ ಜನವರಿ 11ಕ್ಕೆ ರಿಲೀಸ್ ಆಗಬೇಕಿದ್ದ ಚಿತ್ರವನ್ನು ಮುಂದೂಡಲಾಗಿತ್ತು.

ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದ್ದು, ಶೀಘ್ರದಲ್ಲೇ ಚಿತ್ರ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ. ಸಿಂಪಲ್ ಸುನಿ ನಿರ್ದೇಶನದ ಚಿತ್ರಕ್ಕೆ ಧನ್ವೀರ್ ಹೀರೋ. ನಾಗಕನ್ಯೆ ಖ್ಯಾತಿ ಆದಿತಿ ಪ್ರಭುದೇವ ನಾಯಕಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery