Print 
yash, yash fan,

User Rating: 0 / 5

Star inactiveStar inactiveStar inactiveStar inactiveStar inactive
 
yash fan who attempted suicide is no more
Yash

ನಿನ್ನೆಯಷ್ಟೇ ಯಶ್ ಹುಟ್ಟುಹಬ್ಬದ ಆಚರಣೆ ಮಾಡಲಿಲ್ಲ ಎಂದು ಹತಾಶೆಯಿಂದ ಆತ್ಮಹತ್ಯೆಗೆ ಯತ್ನಿಸಿದ್ದ ಅಭಿಮಾನಿ ರವಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. 

ರಾತ್ರಿ 1.30 ಕ್ಕೆ ಸಾವನ್ನಪ್ಪಿದ್ದಾರೆ. ರವಿಯವರ ಶೇಕಡಾ 70% ದೇಹ ಸುಟ್ಟಹೋಗಿದ್ದು, ಬದುಕುಳಿಯುವಸಾಧ್ಯತೆ ಕಡಿಮೆ ಎಂದು ಹೇಳಲಾಗಿತ್ತು. ನಟ ಯಶ್ ಕೂಡಾ ಆಸ್ಪತ್ರೆಗೆ ಭೇಟಿ ನೀಡಿದ್ದರು. ಇನ್ನು ಮುಂದೆ ಯಾರೂ ಈ ರೀತಿ ದುಸ್ಸಾಹಸ ಮಾಬಾರದು ಎಂದು ಮನವಿ ಮಾಡಿದ್ದರು.

Related Articles :-

ದಯವಿಟ್ಟು ಹಿಂಗೆಲ್ಲ ಮಾಡ್ಕೋಬೇಡಿ.. ಮತ್ತೆ ಹಿಂಗಾದ್ರೆ ನಾನು ಬರಲ್ಲ - ಯಶ್