` ಕಾರ್ತಿಕ್ ಸುಬ್ಬರಾಜುರಿಂದ ಕಿಚ್ಚನಿಗಾಗಿ ಕನ್ನಡ ಸಿನಿಮಾ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
karthik subbaraju to direct sudeep
karthik Subbaraju, Sudeep

ಪಿಜ್ಜಾ, ಜಿಗರ್‍ಥಂಡಾ, ಇರೈವಿ, ಮಕ್ರ್ಯುರಿ.. ಮತ್ತು ಈಗ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಪೆಟ್ಟಾ ನಿರ್ದೇಶಿಸಿರುವ ಕಾರ್ತಿಕ್ ಸುಬ್ಬರಾಜು ಕನ್ನಡದಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಅದೂ ಕಿಚ್ಚನಿಗಾಗಿ. ಚಿತ್ರದ ಕುರಿತ ಮಾತುಕತೆ ಪ್ರಗತಿಯಲ್ಲಿದ್ದು, ವರ್ಷದ ಕೊನೆಯ ಹೊತ್ತಿಗೆ ಸ್ಪಷ್ಟ ಚಿತ್ರಣ ಕೊಡುವುದಾಗಿ ಹೇಳಿದ್ದಾರೆ ಜಾಕ್ ಮಂಜು.

ಕಾರ್ತಿಕ್ ಸುಬ್ಬರಾಜು ಸಿನಿಮಾ ಜಿಗರ್‍ಥಂಡ ಚಿತ್ರವನ್ನು ಕನ್ನಡದಲ್ಲಿ ಸುದೀಪ್ ಮಾಡಿದ್ದರು. ತಾವೇ ನಿರ್ಮಿಸಿದ್ದರು. ಈಗ ಅದೇ ನಿರ್ದೇಶಕರ ಚಿತ್ರದಲ್ಲಿ ನಟಿಸುವ ಕಾಲ ಕೂಡಿ ಬಂದಿದೆ. ಆ ಚಿತ್ರ ಕನ್ನಡ ಹಾಗೂ ತಮಿಳು, ಎರಡೂ ಭಾಷೆಗಳಲ್ಲಿ ನಿರ್ಮಾಣವಾಗಲಿದೆ ಎಂದು ತಿಳಿಸಿದ್ದಾರೆ ಜಾಕ್ ಮಂಜು.

#

I Love You Movie Gallery

Rightbanner02_butterfly_inside

Yaana Movie Gallery