` ಕನ್ನಡದಲ್ಲೂ ಬರುತ್ತಾ ಪಿಎಂ ನರೇಂದ್ರ ಮೋದಿ ಸಿನಿಮಾ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
vivek oberoi in modi'e biopic
Vivek Oberoi, Narendra Modi

ಪಿಎಂ ನರೇಂದ್ರ ಮೋದಿ ಅನ್ನೋದು ಆ ಚಿತ್ರದ ಹೆಸರು. ಒಮುಂಗ್ ಕುಮಾರ್ ನಿರ್ದೇಶಕ. ವಿವೇಕ್ ಒಬೇರಾಯ್ ಮೋದಿ ಪಾತ್ರಧಾರಿ. ಹಿಂದಿಯಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನು ದೇಶದ ಎಲ್ಲ ಭಾಷೆಗಳಲ್ಲೂ ರಿಲೀಸ್ ಮಾಡಲು ಯೋಚಿಸಿದೆ ಚಿತ್ರತಂಡ.

ಜನವರಿ 7ರಂದು ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗುತ್ತಿದೆ. ಅದಾದ ಒಂದು ವಾರದ ನಂತರ ಶೂಟಿಂಗ್ ಕೂಡಾ ಶುರುವಾಗಲಿದೆ. ದೇಶದಲ್ಲಿ ಒಟ್ಟು 23 ಭಾಷೆಗಳಲ್ಲಿ ಮೋದಿ ಸಿನಿಮಾ ಮಾಡಲು ಸಿದ್ಧವಾಗಿರುವ ಚಿತ್ರತಂಡದ ಲಿಸ್ಟ್‍ನಲ್ಲಿ ಕನ್ನಡವೂ ಇದೆ. 

Sri Bharaha Baahubali Pressmeet Gallery

Maya Bazaar Pressmeet Gallery