` ಐಟಿ ಓವರ್ : ಬಿಗ್‍ಬಾಸ್ ಶೂಟಿಂಗ್‍ಗೆ ಸುದೀಪ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
sudeep shoots for weekened episode after it raid
Big Boss 6

ದಿಢೀರ್ ಐಟಿ ದಾಳಿ ಹಿನ್ನೆಲೆಯಲ್ಲಿ ಪೈಲ್ವಾನ್ ಚಿತ್ರದ ಶೂಟಿಂಗ್‍ನಿಂದ ನೇರ ಮನೆಗೆ ಬಂದಿದ್ದ ಕಿಚ್ಚ ಸುದೀಪ್ ಮನೆಯಲ್ಲಿ ಐಟಿ ರೇಡ್ ಮುಗಿದಿದೆ. ಬೆಳಗ್ಗೆ 5.30ರ ಸುಮಾರಿಗೆ ಐಟಿಯವರು ಎಲ್ಲ ತನಿಖೆ ಮುಗಿಸಿ, ಕೆಲವು ದಾಖಲೆ ಪತ್ರಗಳೊಂದಿಗೆ ತೆರಳಿದ್ದಾರೆ.

ಐಟಿ ತನಿಖೆಯುದ್ದಕ್ಕೂ ಸುದೀಪ್ ನಿರಾಳರಾಗಿ ಉತ್ತರಿಸಿದ್ದಾರೆ ಎನ್ನಲಾಗಿದೆ. ಗುರುವಾರ ಬೆಳಗ್ಗೆ ಶುರುವಾಗಿದ್ದ ಐಟಿ ತನಿಖೆ, ಸತತ ಎರಡು ದಿನ ನಡೆದಿತ್ತು. ಐಟಿ ಅಧಿಕಾರಿಗಳು ಮನೆಯಿಂದ ತೆರಳುತ್ತಿದ್ದಂತೆ, ಸುದೀಪ್ ನೇರವಾಗಿ ಬಿಗ್‍ಬಾಸ್ ಮನೆಗೆ ತೆರಳಿದ್ದಾರೆ. ವೀಕೆಂಡ್ ವಿತ್ ಸುದೀಪ್ ಕಾರ್ಯಕ್ರಮದ ಶೂಟಿಂಗ್‍ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

Geetha Movie Gallery

Ombattane Dikku Launch Meet Gallery