ಕೆಜಿಎಫ್ ಚಿತ್ರದ ಒಂದೊಂದು ಪಾತ್ರಗಳೂ ಪ್ರೇಕ್ಷಕರ ಹೃದಯದಲ್ಲಿ ಅಚ್ಚೊತ್ತಿರುವಾಗ, ಅದೇ ಚಿತ್ರದಲ್ಲಿ ಅರೆಹುಚ್ಚನ ಪಾತ್ರ ಮಾಡಿದ್ದ ಲಕ್ಷ್ಮೀಪತಿ ಇಹಲೋಕ ತ್ಯಜಿಸಿದ್ದಾರೆ.
ಕೆಜಿಎಫ್ ಚಿತ್ರದಲ್ಲಿ ಅರೆಹುಚ್ಚನ ಪಾತ್ರದಲ್ಲಿ ಮಿಂಚಿದ್ದ ಲಕ್ಷ್ಮೀಪತಿಯವರ ವಿಡಿಯೋವೊಂದನ್ನು ಚಿತ್ರದ ಛಾಯಾಗ್ರಹಕ ಭುವನ್ ಗೌಡ ಷೇರ್ ಮಾಡಿದ್ದು, ಲಕ್ಷ್ಮೀಪತಿ ಆತ್ಮಕ್ಕೆ ಶಾಂತಿ ಕೋರಿದ್ದಾರೆ.