` ದುನಿಯಾ ವಿಜಿ ಈಗ ಸಲಗ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
duniya vijay's new movie is salaga
Duniya Vijay

ನಿರ್ಮಾಪಕರು ಅವರೇ.. ದುನಿಯಾ ವಿಜಯ್. ನಿರ್ದೇಶಕರು ಅವರೇ.. ರಾಘು ಶಿವಮೊಗ್ಗ. ಸಿನಿಮಾ.. ಕುಸ್ತಿ ಅಲ್ಲ.. ಸಲಗ. ದುನಿಯಾ ವಿಜಯ್ ಈಗ ಸಲಗನಾಗುತ್ತಿದ್ದಾರೆ.

ಚೂರಿಕಟ್ಟೆ ಚಿತ್ರದ ಮೂಲಕ ಗಮನ ಸೆಳೆದ ರಾಘು ಶಿವಮೊಗ್ಗ ಅವರೇ, ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಫೆಬ್ರವರಿಯಲ್ಲಿ ಚಿತ್ರದ ಚಿತ್ರೀಕರಣ ಶುರುವಾಗಲಿದೆ. 

ಕನ್ನಡದಲ್ಲಿ ಸಲಗ ಎಂದರೆ ತಕ್ಷಣ ನೆನಪಾಗುವುದು ಅಂಬರೀಷ್ ಅಭಿನಯದ ಒಂಟಿ ಸಲಗ ಸಿನಿಮಾ. ಈಗ ದುನಿಯಾ ವಿಜಯ್ ಸಲಗ ಹೆಸರಲ್ಲಿ ಬರುತ್ತಿದ್ದಾರೆ.

 

Sagutha Doora Doora Movie Gallery

Popcorn Monkey Tiger Movie Gallery