` ಕೆಜಿಎಫ್‍ಗೆ ಪೈರಸಿ ಶಾಕ್..  - chitraloka.com | Kannada Movie News, Reviews | Image

User Rating: 3 / 5

Star activeStar activeStar activeStar inactiveStar inactive
 
piracy criminals shock kgf once again
KGF

ರಿಲೀಸ್ ಆದ ಮರುಕ್ಷಣದಿಂದ ಬಾಕ್ಸಾಫೀಸ್ ಚಿಂದಿ ಉಡಾಯಿಸುತ್ತಿರುವ ಕೆಜಿಎಫ್‍ಗೆ ಪೈರಸಿ ಕ್ರಿಮಿನಲ್ಸ್ ಶಾಕ್ ಕೊಟ್ಟೇಬಿಟ್ಟಿದ್ದಾರೆ. ಹೆಲ್ಪ್‍ಲೈನ್ ನಂಬರ್ ನೀಡಿ, ಕಾನೂನು ಮುಂಜಾಗ್ರತೆ ಕ್ರಮ ಕೈಗೊಂಡರೂ ಕೆಲವು ಕ್ರಿಮಿನಲ್ಸ್ ಪೈರಸಿ ಮಾಡಿದ್ದಾರೆ. ಒಂದೆರಡು ವೆಬ್‍ಸೈಟ್‍ಗಳಲ್ಲಿ ಕೆಜಿಎಫ್ ಹಿಂದಿ ಹಾಗೂ ತೆಲುಗು ವರ್ಷನ್ ಸಿನಿಮಾ ಅಪ್‍ಲೋಡ್ ಮಾಡಿದ್ದಾರೆ.

ಮೈಯ್ಯೆಲ್ಲ ಕಣ್ಣಾಗಿ ಕಾಯುತ್ತಿದ್ದ ಕೆಜಿಎಫ್ ತಂಡ ತಕ್ಷಣ ಕ್ರಮ ತೆಗೆದುಕೊಂಡಿದೆಯಾದರೂ, ಪೈರಸಿ ಕ್ರಿಮಿನಲ್ಸ್‍ಗಳು ಚಿತ್ರರಂಗಕ್ಕೆ ದೊಡ್ಡ ತಲೆನೋವಾಗಿರುವುದು ನಿಜ. 

ಆದರೆ, ಈ ಪೈರಸಿ ಕ್ರಿಮಿನಲ್ಸ್ ಕನ್ನಡದಲ್ಲಿ ಕೆಜಿಎಫ್‍ನ್ನು ಮುಟ್ಟಿಲ್ಲ. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery