` ಜಾನೂ ಜಾನೂ ಅಂತಾನೇ ಅಪ್ಪಂಗೆ ಐ ಲವ್ ಯೂ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
seetharama kalyana's o jaanu lyrical video song
O Jaanu Lyrical video song

ನಿಖಿಲ್ ಕುಮಾರಸ್ವಾಮಿ ಅವರ ಸೀತಾರಾಮ ಕಲ್ಯಾಣ ಚಿತ್ರದ ಹೊಸದೊಂದು ಹಾಡಿನ ಲಿರಿಕಲ್ ವಿಡಿಯೋ ಹೊರಬಿದ್ದಿದೆ. ಈ ಹಾಡಿನಲ್ಲೂ ಅಷ್ಟೆ.. ಪ್ರೇಮ ಸ್ಪರ್ಶವಿದೆ. ಇಲ್ಲಿ ಜಾನೂ.. ಜಾನೂ ಎಂದು ತನ್ಮಯರಾಗಿ ಗುನುಗಿದ್ದಾರೆ ನಿಖಿಲ್. ಈ ಹಾಡನ್ನು ಸೀತಾರಾಮ ಕಲ್ಯಾಣ ಚಿತ್ರತಂಡ ರಿಲೀಸ್ ಮಾಡಿರುವುದು ಸಿಎಂ ಕುಮಾರಸ್ವಾಮಿ ಅವರ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ.

ಹಾಡನ್ನು ಉಡುಗೊರೆಯಾಗಿ ನೀಡಿರುವ ನಿಖಿಲ್ ಕುಮಾರಸ್ವಾಮಿ, ಅಪ್ಪನಿಗೆ ಶುಭ ಕೋರಿ ಐ ಲವ್ ಯೂ ಎಂದಿದ್ದಾರೆ. ನಿಮ್ಮಂತಹ ತಂದೆಯನ್ನು ಪಡೆದಿದ್ದು ನನ್ನ ಪುಣ್ಯ ಎಂದಿದ್ದಾರೆ ನಿಖಿಲ್.