Print 
malashree

User Rating: 5 / 5

Star activeStar activeStar activeStar activeStar active
 
malashree shares pictures of her son
Malashree, Ram with their son

ಕನಸಿನ ರಾಣಿ ಮಾಲಾಶ್ರೀ, ಮದುವೆಯಾಗಿ ದಶಕಗಳೇ ಕಳೆದಿವೆ. ಆದರೆ, ಮಾಲಾಶ್ರೀ ಅವರ ಮಕ್ಕಳನ್ನು ನೋಡಿದವರೇ ಕಡಿಮೆ. ಇಷ್ಟು ವರ್ಷಗಳ ಮೇಲೆ ಮಾಲಾಶ್ರೀ, ತಮ್ಮ ಮೊದಲ ಮಗನನ್ನು ಹೊರಜಗತ್ತಿಗೆ ಪರಿಚಯಿಸಿದ್ದಾರೆ.

ಡಿಸೆಂಬರ್ 10ರಂದು ಹುಟ್ಟುಹಬ್ಬ ಆಚರಿಸಿಕೊಂಡ ಮಗ ಆರ್ಯನ ಫೋಟೋ ಬಿಟ್ಟಿದ್ದಾರೆ ಮಾಲಾಶ್ರೀ.