` ಹುರಿಗಟ್ಟಿದ ದೇಹದ ಹೆಬ್ಬುಲಿ ನೋಡಿದಿರಾ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
krishna dop shares sudeep's photo
Sudeep

ಕಿಚ್ಚ ಸುದೀಪ್ ಆ್ಯಕ್ಷನ್ ಹೀರೋ ಹೌದಾದರೂ, ಈ ರೀತಿಯಲ್ಲಿ ನೋಡಿದವರು ಯಾರೂ ಇಲ್ಲ. ವರ್ಕೌಟ್, ಜಿಮ್ ಕಸರತ್ತು ಮಾಡುತ್ತಿದ್ದೇನೆ ಎಂದು ಸುದೀಪ್ ಹೇಳಿಕೊಂಡಿದ್ದರಾದರೂ, ಸುದೀಪ್ ಅವರ ದೇಹ ಈ ಪರಿ ಹುರಿಗಟ್ಟಿದೆ ಎಂದು ಯಾರೂ ಅಂದುಕೊಂಡಿರಲಿಲ್ಲ.

ಈ ಫೋಟೋದಲ್ಲಿರೋದು ಕಿಚ್ಚ ಸುದೀಪ್. ಪೈಲ್ವಾನ್ ದೇಹವನ್ನೇ ರೂಪಿಸಿಕೊಂಡಿರೋ ಸುದೀಪ್, ಅಭಿಮಾನಿಗಳಿಗೆ ಹಿತವಾದ ಶಾಕ್ ಕೊಟ್ಟಿದ್ದಾರೆ. ಬಹುಶಃ ನಿರ್ದೇಶಕ ಕೃಷ್ಣ ಹೇಳದೇ ಹೋಗಿದ್ದರೆ, ಇದು ಸುದೀಪ್ ಎಂದು ನಂಬೋಕೆ ಕಷ್ಟವಾಗುತ್ತಿತ್ತು ಎನ್ನುವುದಂತೂ ಹೌದು.

Adachanege Kshamisi Teaser Launch Gallery

Mataash Movie Gallery