` ಬಾಲಿವುಡ್‍ನಲ್ಲಿ ಹ್ಯೂಮನ್ ಕಂಪ್ಯೂಟರ್ ಶಕುಂತಲಾ ದೇವಿ ಬಯೋಪಿಕ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
vidya balan to play human computer in her next
Vidya Balan, Human Calculator Shakuntala

ಶಕುಂತಲಾ ದೇವಿ. ಕರ್ನಾಟಕದ ಹೆಮ್ಮೆ. ಮಾನವ ಕಂಪ್ಯೂಟರ್ ಎಂದೇ ಖ್ಯಾತಿ ಪಡೆದಿದ್ದ ಸಂಖ್ಯಾಶಾಸ್ತ್ರಜ್ಞೆ. ಗಣಿತ ತಜ್ಞೆ. ಜ್ಯೋತಿಷ್ಯ ತಜ್ಞೆ.. ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದ ಶಕುಂತಲಾ ದೇವಿ ನಡೆದಾಡುವ ಕಂಪ್ಯೂಟರ್ ಎಂದೇ ಹೆಸರಾಗಿದ್ದರು. ಈಗ ಅವರ ಜೀವನ ಚರಿತ್ರೆಯ ಮೇಲೆ ಬಾಲಿವುಡ್ ಮಂದಿಯ ಕಣ್ಣು ಬಿದ್ದಿದೆ.

ಶಕುಂತಲಾ ದೇವಿಯ ಜೀವನ ಚರಿತ್ರೆಯನ್ನು ಸಿನಿಮಾ ಮಾಡಲು ಮುಂದಾಗಿದೆ ಬಾಲಿವುಡ್. ಸದ್ಯದ ಸುದ್ದಿಗಳನ್ನೇ ನಂಬುವುದಾದರೆ, ಶಕುಂತಲಾ ದೇವಿಯಾಗಿ ವಿದ್ಯಾ ಬಾಲನ್ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕಿ ಅನು ಮೆನನ್, ಶಕುಂತಲಾ ದೇವಿಯ ಕುರಿತ ಸಿನಿಮಾ ಮಾಡಲು ಮುಂದಾಗಿದ್ದು, ಶೀಘ್ರದಲ್ಲೇ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.

I Love You Movie Gallery

Rightbanner02_butterfly_inside

Paddehuli Movie Gallery