Print 
sathish neenasam,

User Rating: 0 / 5

Star inactiveStar inactiveStar inactiveStar inactiveStar inactive
 
sathish ninsam debuts in tamil
Sathish Ninasam

ನೀನಾಸಂ ಸತೀಶ್, ತಮಿಳಿನತ್ತ ಹೊರಟಿದ್ದಾರೆ. ಅಯೋಗ್ಯ ಚಿತ್ರದ ನಂತರ ಮತ್ತೊಮ್ಮೆ ಹಿಟ್ ಟ್ರ್ಯಾಕ್‍ಗೆ ಮರಳಿದ ಸತೀಶ್, ತಮಿಳಿನಲ್ಲಿ ಭರ್ಜರಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ತಮಿಳಿನಲ್ಲಿ ಸತೀಶ್ ಅಭಿನಯದ ಚಿತ್ರದ ಹೆಸರು ಪಗೈವಾನುಕು ಅರುಲ್ವೈ.

ಪಗೈವಾನುಕು ಅರುಲ್ವೈ ಚಿತ್ರದ ನಿರ್ದೇಶಕ ಅನೀಶ್. ಈ ಹಿಂದೆ ತಿರುವಾನಂ ಎನ್ನುಂ ನಿಖಾ ಅನ್ನೋ ಚಿತ್ರ ನಿರ್ದೇಶಿಸಿ ಗೆದ್ದಿದ್ದವರು. ಸತೀಶ್ ಅಭಿನಯದ ಸಿನಿಮಾ ಪಗೈವಾನುಕು ಅರುಲ್ವೈ ಟೈಟಲ್ ಲಾಂಚ್, ಸ್ವಿಟ್ಜರ್‍ಲ್ಯಾಂಡ್‍ನಲ್ಲಿ ಡಿಸೆಂಬರ್ 10ರಂದು ನಡೆಯಲಿದೆ.

Related Articles :-

Ayogya’ Sathish To Make His Debut In Tamil