` ಅಲ್ಲಿ 96.. ಇಲ್ಲಿ 99.. ಅಲ್ಲಿ ವಿಜಯ್.. ಇಲ್ಲಿ ಗಣೇಶ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
tamil 96 movie to be remade in kannada
Ganesh

ಇತ್ತೀಚೆಗೆ ಬಿಡುಗಡೆಯಾದ ವಿಜಯ್ ಸೇತುಪತಿ-ತ್ರಿಷಾ ಅಭಿನಯದ ತಮಿಳು ಸಿನಿಮಾ 96, ದೊಡ್ಡ ಮಟ್ಟದ ಬ್ಲಾಕ್‍ಬಸ್ಟರ್ ಎನಿಸಿಕೊಂಡಿತು. ಈ ಮಧುರ ಪ್ರೇಮಕಥೆ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿ, ಸಿನಿಮಾ ಹಿಟ್ ಆಗಿದ್ದು ಈಗ ಇತಿಹಾಸ. ಆ ಚಿತ್ರವನ್ನು ಕನ್ನಡದಲ್ಲಿ ಮಾಡಲು ಮುಂದಾಗಿದ್ದಾರೆ ನಿರ್ಮಾಪಕ ರಾಮು.

ಕನ್ನಡದಲ್ಲಿ 96 ರೀಮೇಕ್‍ಗೆ ನಿರ್ದೇಶನದ ಹೊಣೆ ಹೊತ್ತಿರುವುದು ಪ್ರೀತಂ ಗುಬ್ಬಿ. ಚಿತ್ರಕ್ಕೆ 96 ಬದಲು, 99 ಅನ್ನೋ ಹೆಸರಿಡಲಾಗಿದೆ. ವಿಜಯ್ ಸೇತುಪತಿ ಪಾತ್ರದಲ್ಲಿ ಗಣೇಶ್ ನಟಿಸುತ್ತಿದ್ದಾರೆ. ನಾಯಕಿಯ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಅರ್ಜುನ್ ಜನ್ಯ, ಸಂಗೀತ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

Shivarjun Movie Gallery

KFCC 75Years Celebrations and Logo Launch Gallery