` ಕುರುಕ್ಷೇತ್ರ ಸೆನ್ಸಾರ್‍ಗೆ ರೆಡಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
kurukshetra ready for censor
Kurukshetra

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ, ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ, ಅಂಬರೀಷ್ ಅಭಿನಯದ ಕೊನೆಯ ಚಿತ್ರ, ಬಹುತೇಕ ಕನ್ನಡ ಚಿತ್ರರಂಗ ಪಾಲ್ಗೊಂಡಿರುವ ಚಿತ್ರ ರಿಲೀಸ್‍ಗೆ ರೆಡಿಯಾಗಿದೆ. ಹೌದು, ಕುರುಕ್ಷೇತ್ರ ಚಿತ್ರ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನೂ ಮುಗಿಸಿಕೊಂಡು ಸೆನ್ಸಾರ್‍ಗೆ ಸಿದ್ಧಗೊಂಡಿದೆ.

ಸಿನಿಮಾವನ್ನು ರಿಲೀಸ್‍ಗೂ ಮೊದಲೇ ಕನ್ನಡ ಚಿತ್ರ ಕಲಾವಿದರ ಸಂಘದ ಕಟ್ಟಡದಲ್ಲಿ, ಚಿತ್ರರಂಗದ ಗಣ್ಯರಿಗೆ ತೋರಿಸುವ ಪ್ಲಾನ್ ನಿರ್ಮಾಪಕ ಮುನಿರತ್ನ ಅವರದ್ದು. ನಾಗಣ್ಣ ಪ್ರಮುಖವಾಗಿ ನಿರ್ದೇಶಿಸಿರುವ ಚಿತ್ರ ಬಹುತೇಕ ಸಂಕ್ರಾಂತಿಗೆ ತೆರೆಗೆ ಬರುವ ಸಾಧ್ಯತೆ ಇದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery