` ಮಗಧೀರ ವಿಲನ್ ಎದುರು ಗಣೇಶ್ ಖದರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ganesh fights with magadheera villain dev gill
Dev Gill, Ganesh image from Orange

ಆರೆಂಜ್ ಚಿತ್ರದಲ್ಲಿ ಗಣೇಶ್ ಎದುರು ನಾಯಕಿಯಾಗಿರುವುದು ಪ್ರಿಯಾ ಆನಂದ್. ಖಳನಾಯಕನಾಗಿರುವುದು ದೇವ್‍ಗಿಲ್. ಮಗಧೀರ ಚಿತ್ರದಲ್ಲಿ ಹೀರೋನಷ್ಟೇ ಭಯಂಕರವಾಗಿ ಅಬ್ಬರಿಸಿದ್ದ ದೇವ್‍ಗಿಲ್, ಈ ಚಿತ್ರದಲ್ಲಿ ಗಣೇಶ್ ಎದುರು ಘರ್ಜಿಸಿದ್ದಾರೆ.

ಆರೆಂಜ್‍ನಲ್ಲಿ ಗಣೇಶ್‍ಗೆ ಮಾಸ್ ಲುಕ್ ಇದೆ. ಗಣೇಶ್ ಮತ್ತು ದೇವ್‍ಗಿಲ್ ಮಧ್ಯೆ ಪವರ್‍ಫುಲ್ ಫೈಟ್ ಕೂಡಾ ಇದೆ. ಸಾಹಸ ಸನ್ನಿವೇಶವನ್ನು ಪ್ರಶಾಂತ್ ರಾಜ್ ಸ್ಪೆಷಲ್ಲಾಗಿ ಚಿತ್ರೀಕರಿಸಿದ್ದಾರೆ. ಜೂಮ್ ನಂತರ ಜೊತೆಯಾಗಿರುವ ಗಣೇಶ್-ಪ್ರಶಾಂತ್ ರಾಜ್ ಜೋಡಿ, ಮತ್ತೊಂದು ಮ್ಯಾಜಿಕ್‍ಗೆ ರೆಡಿಯಾಗುತ್ತಿದೆ.

Adhyaksha In America Success Meet Gallery

Ellidhe Illitanaka Movie Gallery