` ವಿಷ್ಣು ಸ್ಮಾರಕ ಆಗುತ್ತೆ. ನಾನಿದ್ದೇನೆ - ಸಿಎಂ ಕುಮಾರಸ್ವಾಮಿ ಅಭಯ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
cm hd kumaraswmay assures on vishnu memorial
HD Kumaraswamy

ಸಾಹಸ ಸಿಂಹ ವಿಷ್ಣುವರ್ಧನ್ ಸ್ಮಾರಕ ಆಗಿಯೇ ತೀರಲಿದೆ. ಅಭಿಮಾನಿಗಳು ಬೇಸರ ಮಾಡಿಕೊಳ್ಳಬೇಡಿ. ಇಂಥಾದ್ದೊಂದು ಭರವಸೆ ಕೊಟ್ಟಿದ್ದಾರೆ ಸಿಎಂ ಕುಮಾರಸ್ವಾಮಿ. ಅಂಬಿ ನಮನ ಕಾರ್ಯಕ್ರಮದಲ್ಲಿ.. ಅದೇ ವೇದಿಕೆಯಲ್ಲಿ ಕುಮಾರಸ್ವಾಮಿ ಈ ಅಭಯ ನೀಡಿದ್ದಾರೆ.

ನನಗೆ ಅಂಬರೀಷ್ ಹೇಗೋ, ವಿಷ್ಣುವರ್ಧನ್ ಅವರು ಕೂಡಾ ಹಾಗೆಯೇ. ನಾನು ಅವರ ಚಿತ್ರಗಳನ್ನು ನಿರ್ಮಿಸಿದ್ದೇನೆ. ಅದಕ್ಕೆ ನಾನು ಬದ್ಧ ಎಂದ ಕುಮಾರಸ್ವಾಮಿ, ಪದಗಳ ಬಳಕೆಯಲ್ಲಿ ಹಿಡಿತವಿರಲಿ ಎಂದು ಅನಿರುದ್ಧಗೆ ಮತ್ತೊಮ್ಮೆ ಎಚ್ಚರಿಕೆ ಕೊಟ್ಟರು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery